ಬಟ್ಟೆ ಒಗೆದ ತಕ್ಷಣ ವಾಷಿಂಗ್ ಮಷೀನ್ ಮುಚ್ಚಬಾರದಂತೆ! – ಕಾರಣ ಏನು ಗೊತ್ತಾ!?

ವಾಷಿಂಗ್ ಮಷೀನ್​ನಿಂದ ಬಟ್ಟೆಗಳನ್ನು ತೊಳೆಯುವುದು ತುಂಬಾ ಸುಲಭ. ನಿಮಿಷಾರ್ಧದಲ್ಲಿ ಈ ಕೆಲಸವೂ ಆಗಿಬಿಡುತ್ತದೆ. ಆದರೆ, ನೀವು ವಾಷಿಂಗ್ ಮಷೀನ್ ಬಗ್ಗೆ ಕಾಳಜಿ ವಹಿಸದಿದ್ದರೆ ಇದು ನಿಮ್ಮ ಬಟ್ಟೆಯನ್ನೂ ಹಾಳುಮಾಡುತ್ತದೆ. ಹೌದು, ವಾಷಿಂಗ್ ಮಷೀನ್ ದೀರ್ಘಕಾಲದವರೆಗೆ ಸರಿಯಾಗಿ ಕಾರ್ಯನಿರ್ವಹಿಸಲು, ನೀವು ಅದರ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇತರ ಎಲೆಕ್ಟ್ರಾನಿಕ್ ಉಪಕರಣಗಳಂತೆ ವಾಷಿಂಗ್ ಮಷೀನ್​ ಶುಚಿತ್ವವೂ ಬಹಳ ಮುಖ್ಯ ಎಂದು ಅನೇಕರಿಗೆ ತಿಳಿದಿಲ್ಲ. ಹೆಚ್ಚಿನವರು ಮಾಡುವ ತಪ್ಪೆಂದರೆ ವಾಷಿಂಗ್ ಮಷೀನ್​ನಲ್ಲಿ ಬಟ್ಟೆಗಳನ್ನು ಒಗೆದ ಬಳಿಕ ಅದನ್ನು ಆಫ್ ಮಾಡಿ … Continue reading ಬಟ್ಟೆ ಒಗೆದ ತಕ್ಷಣ ವಾಷಿಂಗ್ ಮಷೀನ್ ಮುಚ್ಚಬಾರದಂತೆ! – ಕಾರಣ ಏನು ಗೊತ್ತಾ!?