ಶಿಕ್ಷಣ ಇಲಾಖೆ ಆದೇಶಕ್ಕೆ ಡೋಂಟ್ ಕೇರ್: ಶುಲ್ಕ ಮಾಹಿತಿ ಪ್ರಕಟಿಸದ ಖಾಸಗಿ ಶಾಲೆಗಳು!

ಬೆಂಗಳೂರು:- ಶುಲ್ಕ ವಿವರ ಘೋಷಿಸದೆ ಖಾಸಗಿ ಶಾಲೆಗಳು ಉದ್ಧಟತನ ತೋರುತ್ತಿದ್ದು, ಶಿಕ್ಷಣ ಇಲಾಖೆಯ ಆದೇಶಕ್ಕೂ ಡೋಂಟ್ ಕೇರ್ ಎಂದಿದ್ದಾರೆ. HD ಕುಮಾರಸ್ವಾಮಿಗೆ ದಿಢೀರ್ ಮೂಗಲ್ಲಿ ರಕ್ತ ಬರಲು ಕಾರಣವೇನು!?: ಸಚಿವರು ಕೊಟ್ಟ ಸ್ಪಷ್ಟನೆ ಹೀಗಿದೆ! ಖಾಸಗಿ ಶಾಲೆಗಳು ವರ್ಷದಿಂದ ವರ್ಷಕ್ಕೆ ಶುಲ್ಕ ಏರಿಕೆ ಮಾಡಿ ಬರೆ ಎಳೆಯಲು ಮುಂದಾಗುತ್ತಿವೆ. ಹೀಗಾಗಿ ಕಂಗಾಲಾಗಿರುವ ಪೋಷಕರು ರಾಜ್ಯದಲ್ಲಿ ಶುಲ್ಕ ನಿಯಂತ್ರಣ ಕಾಯ್ದೆ ಜಾರಿ ಮಾಡುವಂತೆ ಒತ್ತಾಯ ಶುರು ಮಾಡಿದ್ದರು. ನಂತರ ಎಚ್ಚೆತ್ತ ಶಾಲಾ ಶಿಕ್ಷಣ ಇಲಾಖೆ, ಶುಲ್ಕ ವಿವರವನ್ನು ಶಾಲೆಗಳಲ್ಲಿ … Continue reading ಶಿಕ್ಷಣ ಇಲಾಖೆ ಆದೇಶಕ್ಕೆ ಡೋಂಟ್ ಕೇರ್: ಶುಲ್ಕ ಮಾಹಿತಿ ಪ್ರಕಟಿಸದ ಖಾಸಗಿ ಶಾಲೆಗಳು!