ಹೆಚ್ಚು ನಿದ್ರೆ ಮಾಡೋದು ಪುರುಷರೋ ಅಥವಾ ಮಹಿಳೆಯರೋ!? ಅಧ್ಯಯನ ಹೇಳೋದು ಹೀಗಿದೆ!

ಸಾಮಾನ್ಯವಾಗಿ ನಿದ್ರೆಯನ್ನು 7-8 ಗಂಟೆಗಳು ಮಾಡಬೇಕು ಎಂದು ಹೇಳಲಾಗುತ್ತದೆ. ಪ್ರತಿ ಮನುಷ್ಯನು ಕನಿಷ್ಠ 7 ಗಂಟೆಯಾದರೂ ಮಾಡಬೇಕು. ಮೆದುಳು, ದೇಹಕ್ಕೆ ವಿಶ್ರಾಂತಿ ನೀಡಲು ನಿದ್ರೆ ಮನುಷ್ಯನಿಗೆ ಅತ್ಯವಶ್ಯಕ ಎಂದು ವೈದ್ಯರು ಸಹ ಹೇಳುತ್ತಾರೆ. ದೈಹಿಕ ಚಟುವಟಿಕೆ ಹಾಗೂ ಮಾನಸಿಕ ಆರೋಗ್ಯ ಆರಾಮಾದಾಯಕವಾಗಿ ಇರಲು ನಿದ್ರೆ ಮುಖ್ಯ. ಚಳಿಗಾಲದಲ್ಲಿ ಬಾದಾಮಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ! ಅಚ್ಚರಿ ಸಂಗತಿ ಇಲ್ಲಿದೆ! ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ನಿದ್ರೆ ಜಾಸ್ತಿಯಂತೆ. ಇತ್ತೀಚೆಗೆ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. ಮಹಿಳೆಯರ ಮಿದುಳು ಸಂಕೀರ್ಣವಾಗಿರುವುದೇ … Continue reading ಹೆಚ್ಚು ನಿದ್ರೆ ಮಾಡೋದು ಪುರುಷರೋ ಅಥವಾ ಮಹಿಳೆಯರೋ!? ಅಧ್ಯಯನ ಹೇಳೋದು ಹೀಗಿದೆ!