ಮತ್ತೆ ಡಿಕೆಶಿ Vs ಸಿದ್ದು: ಪವರ್ ಶೇರಿಂಗ್ ಗೆ OK ಅಂತಾರಾ ಸಿದ್ದು!? ಡಿಕೆಶಿ ಸಿಎಂ ಆದ್ರೆ ಸಿದ್ದು ಬಣದ ಲೆಕ್ಕಾಚಾರ ಏನು?

ಬೆಂಗಳೂರು:- ರಾಜ್ಯ ಕಾಂಗ್ರೆಸ್ನಲ್ಲಿ ಸದ್ಯ ಒಂದು ರೀತಿ ಗೊಂದಲಮಯ ವಾತಾವರಣ ಸೃಷ್ಟಿಯಾಗಿದೆ. ಒಂದ್ಕಡೆ ಕೆಪಿಸಿಸಿ ಅಧ್ಯಕ್ಷರ ಚುನಾವಣೆ ಬಗ್ಗೆ ಚರ್ಚೆ ನಡೀತಾ ಇದ್ದರೆ, ಇನ್ನೊಂದು ಕಡೆ ಸಿಎಂ ಬದಲಾವಣೆ ಟಾಕ್ ಕೂಡ ಬಿಸಿಯೇರಿಸಿದೆ.. ಇದೆಲ್ಲದರ ನಡುವೆ ಎಲ್ಲವೂ ಸರಿಯಾಗೇ ಇದೇ ಅನ್ನೋ ಅಂತ ಮಾಲಿಶ್ ಮಾತುಗಳು ಕೇಳಿ ಬರ್ತಿವೆ.. ಆದರೆ ರಾಜ್ಯ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಇತ್ತೀಚಿನ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತಿದೆ. ಇತ್ತ ಪವರ್ ಶೇರಿಂಗ್ ಗಾಗಿ ಬಿಗಿ ಪಟ್ಟು ಹಿಡಿದಿದ್ದಾರೆ ಡಿಕೆಶಿ.. ಅತ್ತ ಕೆಪಿಸಿಸಿ … Continue reading ಮತ್ತೆ ಡಿಕೆಶಿ Vs ಸಿದ್ದು: ಪವರ್ ಶೇರಿಂಗ್ ಗೆ OK ಅಂತಾರಾ ಸಿದ್ದು!? ಡಿಕೆಶಿ ಸಿಎಂ ಆದ್ರೆ ಸಿದ್ದು ಬಣದ ಲೆಕ್ಕಾಚಾರ ಏನು?