DK Suresh Assets: ಡಿ.ಕೆ ಸುರೇಶ್ ಸಂಪತ್ತಿನ ವಿವರ : ಒಟ್ಟು ಆಸ್ತಿ ಚರಾಸ್ತಿ ಎಷ್ಟು? ಇಲ್ಲಿದೆ ಮಾಹಿತಿ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಡಿಕೆ ಸುರೇಶ್‌ ಇಂದು ನಾಮಪತ್ರ ಸಲ್ಲಿಸಿದ್ದಾರೆ.ಈ ವೇಳೆ ಅವರು ನಮ್ಮ ಬಳಿ ಇರುವ ಆಸ್ತಿ ಚರಾಸ್ತಿ ಎಷ್ಟು ಎಂದು ಅವರು ಹೇಳಿಕೊಂಡಿದ್ದಾರೆ. ಹೌದು, ಬರೋಬ್ಬರಿ 593.04 ಕೋಟಿ ರೂ. ನನ್ನ ಬಳಿ ಇದೆ ಎಂದು ಡಿ.ಕೆ ಸುರೇಶ್ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. 106.71 ಕೋಟಿ ರೂಪಾಯಿ ಚರಾಸ್ತಿ, 486.33 ಕೋಟಿ ರೂಪಾಯಿ ಸ್ಥಿರಾಸ್ತಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ … Continue reading DK Suresh Assets: ಡಿ.ಕೆ ಸುರೇಶ್ ಸಂಪತ್ತಿನ ವಿವರ : ಒಟ್ಟು ಆಸ್ತಿ ಚರಾಸ್ತಿ ಎಷ್ಟು? ಇಲ್ಲಿದೆ ಮಾಹಿತಿ