ಅಣ್ಣನಿಗೆ ಸಿಎಂ ಸ್ಥಾನ ತಪ್ಪಿದ ವಿಚಾರವಾಗಿ ಡಿಕೆ ಸುರೇಶ್ ಬೇಸರ!

ಬೆಂಗಳೂರು:- ಈ ಸಂಬಂಧ ಮಾತನಾಡಿದ ಅವರು,ಚುನಾವಣೆಗೆ ಕೆಲವೇ ದಿನಗಳು ಉಳಿದಿದ್ದು, ಕೊನೆಯ ಸುತ್ತಿನ ಪ್ರಚಾರ ನಡೆಸುತ್ತಿದ್ದೇವೆ. ಇಷ್ಟು ವರ್ಷದ ಮಾಡಿದ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇನೆ. ಚುನಾವಣೆ ಪ್ರಚಾರ ಭರದಿಂದ ಸಾಗುತ್ತಿದೆ. ರಾಜಕೀಯ ಪ್ರವೇಶ ಮಾಡಿದ ದಿನದಿಂದ ಅಂದರೆ ಸಂಸದನಾಗಿ ಆಯ್ಕೆಯಾದ ದಿನದಿಂದಲೂ ವಾರಕ್ಕೆ ನಾಲ್ಕೈದು ದಿನ ಕ್ಷೇತ್ರದ ಪ್ರವಾಸದಲ್ಲಿರುತ್ತೇನೆ. ಇದು ನನಗೇನೂ ಹೊಸದಲ್ಲ ಎಂದರು CSK ವಿರುದ್ಧದ ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಜಿಗಿದ LSG! ಮೊದಲಿನಿಂದಲೂ ನಾನು ಮತ್ತು ಅಣ್ಣ ಶಿವಕುಮಾರ್ ಒಂದೇ ವಿಚಾರಧಾರೆಯಲ್ಲಿ … Continue reading ಅಣ್ಣನಿಗೆ ಸಿಎಂ ಸ್ಥಾನ ತಪ್ಪಿದ ವಿಚಾರವಾಗಿ ಡಿಕೆ ಸುರೇಶ್ ಬೇಸರ!