ಅಧಿಕಾರದಿಂದ ಸಿದ್ದರಾಮಯ್ಯರನ್ನ ಇಳಿಸೋ ಪ್ರಯತ್ನ ಡಿಕೆಶಿ ಮಾಡ್ತಿದ್ದಾರೆ – ಬಿವೈ ವಿಜಯೇಂದ್ರ!
ಚಾಮರಾಜನಗರ:- ಅಧಿಕಾರದಿಂದ ಸಿದ್ದರಾಮಯ್ಯರನ್ನ ಇಳಿಸೋ ಪ್ರಯತ್ನ ಡಿಕೆಶಿ ಮಾಡ್ತಿದ್ದಾರೆ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಅಸಲಿಗೆ ಕಾಂಗ್ರೆಸ್ ನಾಯಕರು ಗಬರಿಗೊಳಗಾಗಿದ್ದಾರೆ ಮತ್ತು ಗೊಂದಲದಲ್ಲಿದ್ದಾರೆ, ಲೋಕಸಭಾ ಚುನಾವಣೆ ಬಳಿಕ ಸಿದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಳಿಸುವ ಪ್ರಯತ್ನವನ್ನು ಡಿಕೆ ಶಿವಕುಮಾರ್ ಮಾಡುತ್ತಿದ್ದಾರೆ. ಹೆಚ್ಚು ನೀರಿರುವ ಎಳನೀರು ಸೆಲೆಕ್ಟ್ ಮಾಡೋದು ಕಷ್ಟ ಆಗುತ್ತಿದ್ಯಾ!? – ಈ ಟಿಪ್ಸ್ ಫಾಲೋ ಮಾಡಿ! ಅದಕ್ಕೆ ತದ್ವಿರುದ್ಧವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ, ತನ್ನ ಜೊತೆ … Continue reading ಅಧಿಕಾರದಿಂದ ಸಿದ್ದರಾಮಯ್ಯರನ್ನ ಇಳಿಸೋ ಪ್ರಯತ್ನ ಡಿಕೆಶಿ ಮಾಡ್ತಿದ್ದಾರೆ – ಬಿವೈ ವಿಜಯೇಂದ್ರ!
Copy and paste this URL into your WordPress site to embed
Copy and paste this code into your site to embed