ಯಾದಗಿರಿ : ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ.
whatsappನಲ್ಲಿರುವ ಸ್ಕ್ರೀನ್ ಶೇರಿಂಗ್ ಫೀಚರ್ ಬಗ್ಗೆ ನಿಮಗೆ ಗೊತ್ತಿದೆಯಾ: ಇಲ್ಲಿದೆ ಮಾಹಿತಿ!
ಸಿ.ಪಿ.ಯೋಗೇಶ್ವರ್ ಈಗ ಹೇಳಿದ್ದಾರೆ, ನಾನು ಮೊದಲೇ ಹೇಳಿದ್ದೇನೆ. ಇದೇ ವೇಳೆ ‘ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸಲು ಡಿಕೆ ಶಿವಕುಮಾರ್ ಷಡ್ಯಂತ್ರ ಮಾಡ್ತಿದ್ದಾರೆ. ಶಾಮನೂರು, ಹರಿಪ್ರಸಾದ್ ಮಾತನಾಡಲು ಡಿಕೆಶಿರದ್ದೇ ಡೈರೆಕ್ಷನ್ ಎಂದು ಹೇಳಿದ್ದಾರೆ.