ದೀಪಾವಳಿ ಎಫೆಕ್ಟ್: ಬಸ್ ಪ್ರಯಾಣ ದರ ದುಬಾರಿ- ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಇಲಾಖೆ ಖಡಕ್ ಸೂಚನೆ!

ಬೆಂಗಳೂರು:- ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ತಿಂಗಳಾಂತ್ಯ ಹಾಗೂ ನವೆಂಬರ್‌ ಮೊದಲ ವಾರದಲ್ಲಿ ಸಾಲು ಸಾಲು ರಜೆಗಳಿದ್ದು, ಬಸ್‌ ಟಿಕೆಟ್‌ ದರ ದುಬಾರಿಯಾಗಿದೆ ಮಳೆ ಎಫೆಕ್ಟ್: ಸೌತೆಕಾಯಿ ಬೆಲೆ ಭಾರಿ ಇಳಿಕೆ! ದೀಪಾವಳಿಗೆ ದಿನಗಣನೆ ಆರಂಭವಾಗಿದ್ದು, ಊರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಸಹಜವಾಗಿ ಏರಿಕೆ ಆಗಲಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಖಾಸಗಿ ಬಸ್ ಮಾಲೀಕರು, ಪ್ರಯಾಣಿಕರ ಬಳಿ ಹಣ ಪೀಕುವ ಕೆಲಸಕ್ಕೆ ಇಳಿಯುತ್ತಾರೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸಾರಿಗೆ ಇಲಾಖೆ ಮುಂದಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ … Continue reading ದೀಪಾವಳಿ ಎಫೆಕ್ಟ್: ಬಸ್ ಪ್ರಯಾಣ ದರ ದುಬಾರಿ- ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಇಲಾಖೆ ಖಡಕ್ ಸೂಚನೆ!