ಸ್ನಾನ ಮಾಡದ ಗಂಡನಿಗೆ ಡಿವೋರ್ಸ್: 40 ದಿನಗಳಲ್ಲಿ ಈ ಮಹಿಳೆಯ ಗಂಡ ಮಾಡಿದ್ದು ಕೇವಲ 6 ಬಾರಿ ಸ್ನಾನ
ಆಗ್ರಾ: ಜೀವನದಲ್ಲಿ ಒಮ್ಮೆ ನಡೆಯುವ ಅತಿ ದೊಡ್ಡ ಘಟ್ಟ ಮದುವೆ ಎಂಬ ಅಭಿಪ್ರಾಯ ಈಗಿಲ್ಲ. ನಾಲ್ಕೈದು ಬಾರಿ ಮದುವೆಯಾಗುವ ಜನರಿದ್ದಾರೆ. ಭಾರತೀಯರಿಗೂ ವಿಚ್ಛೇದನ ಸಾಮಾನ್ಯ ಎನ್ನುವಂತಾಗಿದೆ. ಭಾರತೀಯ ಸಮಾಜದಲ್ಲಿ ಮದುವೆಗೆ ಮಹತ್ವದ ಸ್ಥಾನವಿದೆ. ಇದನ್ನು ಪವಿತ್ರ ಬಂಧನವೆಂದು ಜನರು ಭಾವಿಸ್ತಾರೆ. ಮದುವೆ ಅನ್ನೋದು ಬರೀ ಇಬ್ಬರ ನಡುವೆ ಬೆಸೆಯುವ ಬಂಧವಲ್ಲ. ಎರಡು ಕುಟುಂಬವನ್ನು ಒಂದು ಮಾಡುವ ಕಾರ್ಯ ಎಂದು ಜನರು ನಂಬಿದ್ದಾರೆ. ಮದುವೆಗೆ ಭಾರತದಲ್ಲಿ ಸಾಂಸ್ಕೃತಿಕ ಮಹತ್ವ ಕೂಡ ಇದೆ. ಹಿಂದಿನ ವರ್ಷ ಬಂದ ವರದಿ ಒಂದರ ಪ್ರಕಾರ, … Continue reading ಸ್ನಾನ ಮಾಡದ ಗಂಡನಿಗೆ ಡಿವೋರ್ಸ್: 40 ದಿನಗಳಲ್ಲಿ ಈ ಮಹಿಳೆಯ ಗಂಡ ಮಾಡಿದ್ದು ಕೇವಲ 6 ಬಾರಿ ಸ್ನಾನ
Copy and paste this URL into your WordPress site to embed
Copy and paste this code into your site to embed