ಬಿಗ್ ಬಾಸ್ ಗೆ ಅಗೌರವ: ಕಿಚ್ಚನ ಕ್ಲಾಸ್, ಇಂದೇ ಮನೆಯಿಂದ ಹೋಗುತ್ತೇನೆ ಎಂದ ತ್ರಿವಿಕ್ರಮ್!
ಬಿಗ್ ಬಾಸ್ ಸೀಸನ್ 11 ಬಹಳ ಕುತೂಹಲಕಾರಿಯಾಗಿ ಮೂಡಿ ಬರುತ್ತಿದ್ದು, ವೀಕ್ಷಕರಿಗೆ ಬಹಳ ಮನರಂಜನೆ ಮೂಡುತ್ತಿದೆ. ಬಾಣಂತಿಯರ ಸರಣಿ ಸಾವು ಪ್ರಕರಣ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಿಂದ ಪರಿಶೀಲನೆ! ಬಿಗ್ ಬಾಸ್ ವಾರದ ಕತೆಯಲ್ಲಿ ಕಿಚ್ಚ ಸುದೀಪ್ ಈ ವೀಕೆಂಡ್ ನಾನಾ ವಿಚಾರದ ಬಗ್ಗೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಬಿಗ್ ಬಾಸ್ ಮನೆಯಲ್ಲಿನ ಕೆಲವರ ವೈಯಕ್ತಿಕ ದ್ವೇಷಗಳ ಅಂತರ ಹೆಚ್ಚಾಗುತ್ತಿದೆ. ಗೌತಮಿ – ಮಂಜು ಒಂದು ಕಡೆ ಜತೆಯಾಗಿದ್ದರೆ ಇವರಬ್ಬರ ಜತೆಯೂ ಅಷ್ಟಕಷ್ಟಕ್ಕೆ ಎನ್ನುವಂತಿರುವ ಮೋಕ್ಷಿತಾ ಅವರ … Continue reading ಬಿಗ್ ಬಾಸ್ ಗೆ ಅಗೌರವ: ಕಿಚ್ಚನ ಕ್ಲಾಸ್, ಇಂದೇ ಮನೆಯಿಂದ ಹೋಗುತ್ತೇನೆ ಎಂದ ತ್ರಿವಿಕ್ರಮ್!
Copy and paste this URL into your WordPress site to embed
Copy and paste this code into your site to embed