ಬೆಂಗಳೂರು-ತುಮಕೂರು ರಸ್ತೆಯಲ್ಲಿ ಕಾರು ಚಾಲಕರ ಡಿಶುಂ-ಡಿಶುಂ: Video Viral!

ಬೆಂಗಳೂರು:   ಬೆಂಗಳೂರು-ತುಮಕೂರು ರಸ್ತೆಯಲ್ಲಿ ಕಾರು ಚಾಲಕರ ಡಿಶುಂ-ಡಿಶುಂ ಟ್ರಾವೆಲ್ಲಿಂಗ್‌ ಕಪಲ್ಸ್ ಎಂಬ ಮಲೆಯಾಳಿ ಫೇಸ್ ಬುಕ್ ಪೇಜ್ ನಲ್ಲಿ ವಿಡಿಯೋ ಅಪ್ಲೋಡ್ ಆದ ಕೆಲವೇ ಗಂಟೆಯಲ್ಲಿ   14 ಲಕ್ಷ ವೀವ್ಸ್, 4 ಸಾವಿರ ಲೈಕ್ಸ್, 600 ಶೇರ್ ಬಂದಿದೆ. ಗಾಡಿ ಟಚ್ ಆದ ವಿಚಾರಕ್ಕೆ‌ ಕಾರು ಚಾಲಕರ ನಡುವೆ ಕಿರಿಕ್ ಶುರುವಾಗಿದ್ದು  ಮಾತಿಗೆ ಮಾತು ಬೆಳೆದು ಒರ್ವ ಚಾಲಕನಿಂದ ಇನ್ನೊಂದು ಕಾರಿನ ಸಹ ಪ್ರಯಾಣಿಕನಿಗೆ ಹಲ್ಲೆ ಮಾಡಲಾಗಿದೆ. ಈ ಘಟನೆಯ ಪೀಣ್ಯ ಸಮೀಪ ನಡೆದಿದ್ದು ಅಲ್ಲೇ ಇದ್ದ … Continue reading ಬೆಂಗಳೂರು-ತುಮಕೂರು ರಸ್ತೆಯಲ್ಲಿ ಕಾರು ಚಾಲಕರ ಡಿಶುಂ-ಡಿಶುಂ: Video Viral!