ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆ ಹಿಂದೆ ಕಾಂಗ್ರೆಸ್ ಕೈವಾಡ -ಅರವಿಂದ್ ಬೆಲ್ಲದ್!

ಬಳ್ಳಾರಿ:- ದಿಂಗಾಲೇಶ್ವರ ಶ್ರೀ ಚುನಾವಣಾ ಸ್ಪರ್ಧೆ ವಿಚಾರವಾಗಿ ಬಳ್ಳಾರಿಯಲ್ಲಿ ಶಾಸಕ ಅರವಿಂದ್ ಬೆಲ್ಲದ್ ಪ್ರತಿಕ್ರಿಯೆ ನೀಡಿದ್ದಾರೆ. ದೀನ ದಲಿತರ ಹಾಗೂ ದುರ್ಬಲ ವರ್ಗದವರ ವಿಮೋಚನೆಗಾಗಿ ಜನಿಸಿದ ಮಹಾನಾಯಕ ಅಂಬೇಡ್ಕರ್! ನಾನು ಅದೇ ಕ್ಷೇತ್ರದಿಂದ ಬಂದಿರುವೆ,. ದಿಂಗಾಲೇಶ್ವರ ಶ್ರೀಗಳಿಂದ‌ ಬಿಜೆಪಿಗೆ ಮತ್ತು ಪ್ರಹ್ಲಾದ್ ಜೋಶಿ ಮೇಲೆ ಯಾವುದೇ ಎಫೆಕ್ಟ್ ಇಲ್ಲ, ಮಲಗಿದ ಹಾಗೇ ನಟನೆ ಮಾಡಿದ್ರೆ ಎಬ್ಬಿಸುವುದು ಕಷ್ಟ, ನಿಜವಾದ ಸಮಸ್ಯೆ ಇದ್ರೆ ಮಾತನಾಡಿ ಬಗೆಹರಿಸಿ ಮನವೊಲಿಸುವ ಕೆಲಸ ಮಾಡಬಹುದು. ಶ್ರೀಗಳ ಸ್ಪರ್ಧೆ ಹಿಂದೆ ಬೇರೆ ಶಕ್ತಿಗಳ ಕೆಲಸ … Continue reading ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆ ಹಿಂದೆ ಕಾಂಗ್ರೆಸ್ ಕೈವಾಡ -ಅರವಿಂದ್ ಬೆಲ್ಲದ್!