ಡಿಕೆಶಿ ಹೇಳಿಕೆಯ ಉದ್ದೇಶವೇ ಬೇರೆ, ಸುಮ್ಮನೆ ದೊಡ್ಡದು ಮಾಡ್ತಿದ್ದಾರೆ – ಸಾಧು ಕೋಕಿಲ!

ಬೆಂಗಳೂರು:- ಡಿಕೆಶಿ ಹೇಳಿಕೆಯ ಉದ್ದೇಶವೇ ಬೇರೆ, ಸುಮ್ಮನೆ ದೊಡ್ಡದು ಮಾಡ್ತಿದ್ದಾರೆ ಎಂದು ನಟ ಸಾಧು ಕೋಕಿಲ ಹೇಳಿದ್ದಾರೆ. ರಾಜ್ಯದಲ್ಲಿ ಹಕ್ಕಿ ಜ್ವರ ಭೀತಿ ; ಬಾಗಲಕೋಟೆಯಲ್ಲಿ ಮುಂಜಾಗ್ರತಾ ಸಭೆ ಕಲಾವಿದರಿಗೆ ಡಿಕೆಶಿ ಬೆದರಿಕೆ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ನಟ ಸಾಧು ಕೋಕಿಲ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಡಿಕೆಶಿ ಅವರು ಹೇಳಿರುವುದರಲ್ಲಿ ತಪ್ಪೇನಿಲ್ಲ. ಸಿಎಂ, ಡಿಸಿಎಂ ಸಿನಿಮಾದವರನ್ನು ತಮ್ಮ ಮನೆಯವರು ಅಂದುಕೊಂಡಿದ್ದಾರೆ. ಅವರು ಚಿತ್ರರಂಗಕ್ಕೆ ದೂರದವರಲ್ಲ, ತುಂಬಾ ಹತ್ತಿರದವರು. ಸಿನಿಮಾದವರು ಅವರಿಗೆ ಆತ್ಮೀಯರು. ಅವರು ಹೇಳಿರುವುದು ದೊಡ್ಡ ವಿಷಯ ಆಗಲ್ಲ, … Continue reading ಡಿಕೆಶಿ ಹೇಳಿಕೆಯ ಉದ್ದೇಶವೇ ಬೇರೆ, ಸುಮ್ಮನೆ ದೊಡ್ಡದು ಮಾಡ್ತಿದ್ದಾರೆ – ಸಾಧು ಕೋಕಿಲ!