Coffee Vs Tea: ಬ್ಲ್ಯಾಕ್ ಕಾಫಿ ಮತ್ತು ಬ್ಲ್ಯಾಕ್ ಟೀ ನಡುವಿನ ವ್ಯತ್ಯಾಸಗಳು: ಯಾವುದು ಆರೋಗ್ಯಕರ..?

ಚಹಾ, ಕಾಫಿಯನ್ನು ಪ್ರತಿದಿನ ನಾವು ತಪ್ಪದೆ ಸೇವನೆ ಮಾಡುತ್ತೇವೆ. ಈ ಪಾನೀಯಗಳನ್ನು ಆರೋಗ್ಯಕರ ವಾಗಿಸಲು, ಸಕ್ಕರೆ ಮತ್ತು ಹಾಲನ್ನು ತ್ಯಜಿಸುವುದು ಅತ್ಯುತ್ತಮ ಮಾರ್ಗವಾಗಿದ್ದು, ಇದು ನಿಮಗೆ ಬ್ಲ್ಯಾಕ್ ಕಾಫಿ ಮತ್ತು ಬ್ಲ್ಯಾಕ್ ಟೀಯಾಗಿ ಮಾರ್ಪಡುತ್ತದೆ. ಪಾನೀಯಗಳಲ್ಲಿ ಯಾವ ಪಾನೀಯಗಳು ಒಂದಕ್ಕಿಂತ ಒಂದು ವಿಭಿನ್ನ ರುಚಿಯನ್ನು ಹೊಂದಿದೆಯಾದರೂ ಇವೆರಡರಲ್ಲಿ ಯಾವುದು ಆರೋಗ್ಯಕರವಾಗಿದೆ ಎಂಬುದನ್ನು ನೋಡೋಣ? ಬ್ಲ್ಯಾಕ್ ಕಾಫಿ ಎಲ್ಲಾ ಫಿಟ್ ನೆಸ್ ಉತ್ಸಾಹಿಗಳು ಬ್ಲ್ಯಾಕ್ ಕಾಫಿಯನ್ನು ಹೆಚ್ಚಾಗಿ ಸೇವನೆ ಮಾಡುತ್ತಾರೆ. ಜಿಮ್ಗೆ ಹೋಗುವ ಮುನ್ನ ಒಂದು ಕಪ್ ಬ್ಲ್ಯಾಕ್ … Continue reading Coffee Vs Tea: ಬ್ಲ್ಯಾಕ್ ಕಾಫಿ ಮತ್ತು ಬ್ಲ್ಯಾಕ್ ಟೀ ನಡುವಿನ ವ್ಯತ್ಯಾಸಗಳು: ಯಾವುದು ಆರೋಗ್ಯಕರ..?