ಕೋಲಾರ: ಮಾಲ್ಟ್ ಮಿಶ್ರಿತ ಹಾಲು ಕುಡಿದ ಮಕ್ಕಳ ಆರೋಗ್ಯದಲ್ಲಿ ಏರುಪೇರು..!

ಕೋಲಾರ:- ಮಾಲ್ಟ್ ಮಿಶ್ರಿತ ಹಾಲು ಕುಡಿದ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಆಗಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಅಂಗೊಂಡಳ್ಳಿ ಸರ್ಕಾರಿ ಹೈಸ್ಕೂಲ್​ ನಲ್ಲಿ ಜರುಗಿದೆ. ಪ್ರೇಮಿಗಳ ಆತ್ಮಹತ್ಯೆಗೆ ಹೊಸ ಟ್ವಿಸ್ಟ್:‌ ಮದುವೆಯಾಗಿದ್ರೂ ಮತ್ತೋರ್ವ ಯುವತಿ ಜೊತೆ ಲವ್ವಿಡವ್ವಿ! ಮುಂಜಾನೆ ಮಾಸ್ಟ್​ ಹಾಕಲಾಗಿದ್ದ ಹಾಲು ಕುಡಿದ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ. 19 ಜನ ಮಕ್ಕಳಿಗೆ ಅಲರ್ಜಿ, ಮೈ ತುರಿಕೆ, ಮೈ ಮೇಲೆ ಸಣ್ಣ ಸಣ್ಣ ಗುಳ್ಳೆಗಳು ಕಾಣಿಸಿಕೊಂಡ ಹಿನ್ನೆಲೆ ಆತಂಕ ಸೃಷ್ಟಿ ಆಗಿದೆ. ಕೂಡಲೇ … Continue reading ಕೋಲಾರ: ಮಾಲ್ಟ್ ಮಿಶ್ರಿತ ಹಾಲು ಕುಡಿದ ಮಕ್ಕಳ ಆರೋಗ್ಯದಲ್ಲಿ ಏರುಪೇರು..!