ಮಂಗಳೂರಿನಲ್ಲಿ ಡೀಸೆಲ್ ಕಳವು ದಂಧೆ: ಮಾಲೀಕರು ಸಾಥ್​!?

ಮಂಗಳೂರು:- ಮಂಗಳೂರಿನ ಟ್ಯಾಂಕರ್ ಯಾರ್ಡ್​ ಒಂದರಲ್ಲಿ ಭಾರೀ ಅಕ್ರಮದ ವಾಸನೆ ಸುಳಿದಾಡಿದ್ದು, ಲಕ್ಷಗಟ್ಟಲೇ ಮೌಲ್ಯದ ಡೀಸೆಲ್​ ಕಳ್ಳತನವಾಗಿದೆ. ಆಘಾತಕಾರಿ ಘಟನೆ: ಸಿಲಿಕಾನ್ ಸಿಟಿಯಲ್ಲಿ ನಡೀತಾ ಇದ್ಯಾ ಹದಿಹರೆಯದವರ ಡ್ರಗ್ ಪಾರ್ಟಿ!? ಮಂಗಳೂರು ತಾಲೂಕಿನ ಸುರತ್ಕಲ್​​ ಸಮೀಪದ ಬಾಳ ಗ್ರಾಮದ ಟ್ಯಾಂಕರ್​ ಯಾರ್ಡ್​ನಲ್ಲಿ ಡೀಸೆಲ್​ ಲೋಡ್​​ ಮಾಡುವ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ. ಟ್ಯಾಂಕರ್​ ಚಾಲಕರು ಡೀಸೆಲ್​ ಕಳ್ಳತನ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಮಾಲೀಕರು ಸಾಥ್​ ನೀಡಿದ್ದಾರೆ ಎಂಬ ಗುಮಾನಿ ಎದ್ದಿದೆ. ಮಂಗಳೂರಿನಿಂದ … Continue reading ಮಂಗಳೂರಿನಲ್ಲಿ ಡೀಸೆಲ್ ಕಳವು ದಂಧೆ: ಮಾಲೀಕರು ಸಾಥ್​!?