ಪಾಪ ಕಳೆಯಲು ಕುಂಭಮೇಳದಲ್ಲಿ ಸ್ನಾನ ಮಾಡಿದ್ದೀರಾ!? ಹಾಗಿದ್ರೆ ವೈದ್ಯರು ಹೇಳುವುದೇನು?

ಪ್ರಯಾಗ್ ರಾಜ್:– 144 ವರ್ಷಗಳ ಬಳಿಕ ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕೋಟಿ-ಕೋಟಿ ಭಕಾಧಿಗಳು ಆಗಮಿತ್ತಿದ್ದಾರೆ. ಅಲ್ಲದೇ ಪವಿತ್ರ ತ್ರಿವೇಣಿ ಸಂಗಮದಲ್ಲಿ ಮಿಂದೇಳುತ್ತಿದ್ದಾರೆ. ಸರ್ಕಾರಿ ಕಚೇರಿಯನ್ನೇ ಬೆಡ್ ರೂಮ್ ಮಾಡಿಕೊಂಡ ಗೌರ್ಮೆಂಟ್ ಅಧಿಕಾರಿ ಸಸ್ಪೆಂಡ್! ಈ ಮಹಾ ಕುಂಭಮೇಳ ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ.ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಸುಮಾರು 50 ಕೋಟಿ ಜನರು ಈಗಾಗಲೇ ಬಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಇಲ್ಲಿಗೆ ಬಂದ ಅನೇಕ ಸಂತರು, ಭಕ್ತರು, ಸನ್ಯಾಸಿಗಳು ಮತ್ತು ಬಾಬಾಗಳು ಅಘೋರಿಗಳು ಪವಿತ್ರ … Continue reading ಪಾಪ ಕಳೆಯಲು ಕುಂಭಮೇಳದಲ್ಲಿ ಸ್ನಾನ ಮಾಡಿದ್ದೀರಾ!? ಹಾಗಿದ್ರೆ ವೈದ್ಯರು ಹೇಳುವುದೇನು?