ಆಟೋ ಹಿಂದೆ ಮಚ್ಚು, ಲಾಂಗು ಪೋಸ್ಟರ್ ಹಾಕಿದ್ದೀರಾ!? ಚಾಲಕರೇ ನಿಮ್ಮ ಮೇಲಿದೆ ಖಾಕಿ ಕಣ್ಣು!

ಬೆಂಗಳೂರು:- ಇದು ಆಟೋ ಚಾಲಕರು ನೋಡಲೇಬೇಕಾದ ಸುದ್ದಿ. ನೀವು ಆಟೋ ಹಿಂದೆ ಬರೆಯುತ್ತೀರಲ್ಲಾ ಕವನ ಅದರ ಮೇಲೂ ಇರಲಿ ಸ್ವಲ್ಪ ಗಮನ. ಇಲ್ಲಾ ಪೊಲೀಸಣ್ಣ ಬರ್ತಾನೆ ನಿಮ್ಮ ಗಾಡಿ ತೆಗೆದುಕೊಂಡು ಹೋಗ್ತಾರೆ. ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಮೇಲೆ ಹಲ್ಲೆಗೆ ಯತ್ನ: ದೂರು ದಾಖಲು ಹೌದು ಮರ್ರೆ, ಆಟೋ ಅಂದಮೇಲೆ ಅಲ್ಲಿ ಡೈಲಾಗ್ ಇದ್ದೇ ಇರತ್ತೆ.. ತಮ್ಮ ಪ್ರೀತಿಯ ನಟನ ಫೋಟೋ ಹಾಕಿ ಅದರ ಕೆಳಗಡೆ ಮಾಸ್ ಡೈಲಾಗ್ ಬರೆದಿರುತ್ತಾರೆ. ಹಲವು ಮಂದಿ ಎಮೋಷನಲ್ ಪದ … Continue reading ಆಟೋ ಹಿಂದೆ ಮಚ್ಚು, ಲಾಂಗು ಪೋಸ್ಟರ್ ಹಾಕಿದ್ದೀರಾ!? ಚಾಲಕರೇ ನಿಮ್ಮ ಮೇಲಿದೆ ಖಾಕಿ ಕಣ್ಣು!