ಸೂರ್ಯಕಾಂತಿ ಬೀಜದ ಪ್ರಯೋಜನ ತಿಳಿದಿದ್ದೀರಾ? ಹೃದಯ ಕಾಯಿಲೆ, ಕೊಲೆಸ್ಟ್ರಾಲ್ ಎಲ್ಲದಕ್ಕೂ ರಾಮಬಾಣ!
ಇತ್ತೀಚಿನ ದಿನಗಳಲ್ಲಿ ಮಧುಮೇಹ ಸಮಸ್ಯೆಗಳು ಜನರನ್ನು ಬಾಧಿಸುತ್ತಿದೆ. ಆಹಾರದಲ್ಲಿ ಪೌಷ್ಟಿಕತೆಯ ಕೊರತೆ ಇದಕ್ಕೆ ಮುಖ್ಯ ಕಾರಣವಾಗಿದೆ. ದೇಹದಲ್ಲಿ ಗ್ಲೂಕೋಸ್ ಮಟ್ಟ ಏರುಪೇರಾದರೆ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಮಧುಮೇಹ ಸಮಸ್ಯೆ ಕಾಡುತ್ತದೆ. ನಿಮ್ಮ ಆಹಾರ ಸೇವನೆ ಮತ್ತು ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳಿಂದ ದೇಹದಲ್ಲಿ ಸಕ್ಕರೆ ಮಟ್ಟದ ಏರುಪೇರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಇದಕ್ಕೆ ಉತ್ತಮ ಮಾರ್ಗ ಸೂರ್ಯಕಾಂತಿ ಬೀಜ. ಈಗಲೂ ಹೇಳ್ತೀನಿ ಸಿ.ಟಿ ರವಿ, ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದಲ್ಲಿ ನನ್ನ ನಿರ್ಧಾರ ಸರಿ: ಹೊರಟ್ಟಿ! ಸೂರ್ಯಕಾಂತಿ ಬೀಜಗಳಲ್ಲಿ ಅನೇಕ … Continue reading ಸೂರ್ಯಕಾಂತಿ ಬೀಜದ ಪ್ರಯೋಜನ ತಿಳಿದಿದ್ದೀರಾ? ಹೃದಯ ಕಾಯಿಲೆ, ಕೊಲೆಸ್ಟ್ರಾಲ್ ಎಲ್ಲದಕ್ಕೂ ರಾಮಬಾಣ!
Copy and paste this URL into your WordPress site to embed
Copy and paste this code into your site to embed