ಅತಿಯಾಗಿ ಬೆವರುವುದರಿಂದ ಕೂದಲು ಉದುರುತ್ತೆ ಅನ್ನೋದು ನಿಮಗೆ ಗೊತ್ತಿದ್ಯಾ.? ಇಲ್ಲಿದೆ ಮಾಹಿತಿ

ತಲೆಯಲ್ಲಿರುವ ಕೂದಲ ರಕ್ಷಣೆಯು ಈಗ ಬಹುತೇಕರಿಗೆ ತುಂಬಾನೇ ಮುಖ್ಯವಾದ ಅಂಶವಾಗಿದೆ ನೋಡಿ. ಏಕೆಂದರೆ ಕೂದಲು ಉದುರುವಿಕೆ ಮತ್ತು ಕೂದಲು ಬಿಳಿ ಬಣ್ಣಕ್ಕೆ ತಿರುಗುವುದು ಅನೇಕರಿಗೆ ದೊಡ್ಡ ತಲೆ ನೋವಾಗಿದೆ ಅಂತಾನೆ ಹೇಳಬಹುದು. ಕೂದಲಿನ ಪೋಷಣೆಯ ವಿಷಯ ಬಂದಾಗ ಪೌಷ್ಟಿಕ ಆಹಾರಗಳು ತುಂಬಾನೇ ಮುಖ್ಯವಾಗಿರುತ್ತವೆ. ನೀವು ದಿನನಿತ್ಯ ಈ ಪೌಷ್ಟಿಕ ಆಹಾರ ಸೇವನೆಯಿಂದ ಕೂದಲಿನ ರಕ್ಷಣೆ ಮಾಡಿಕೊಳ್ಳಬಹುದು. ಆರೋಗ್ಯವಾಗಿರಲು ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಸರಿಯಾದ ಆಹಾರ ಸೇವನೆ ಅತ್ಯಗತ್ಯ. ಆದರೆ ತೂಕ ಇಳಿಸಿಕೊಳ್ಳಲು ಮಾಡುವ ಗಂಟೆಗಳ ವ್ಯಾಯಾಮದ … Continue reading ಅತಿಯಾಗಿ ಬೆವರುವುದರಿಂದ ಕೂದಲು ಉದುರುತ್ತೆ ಅನ್ನೋದು ನಿಮಗೆ ಗೊತ್ತಿದ್ಯಾ.? ಇಲ್ಲಿದೆ ಮಾಹಿತಿ