Pumpkin Seeds: ನಿಮಗೆ ಗೊತ್ತೆ..? ಕುಂಬಳಕಾಯಿ ಬೀಜಗಳಿಂದ ನಿವಾರಣೆಯಾಗುತ್ತೆ ಈ ಸಮಸ್ಯೆಗಳು!

ಕುಂಬಳಕಾಯಿಯ ಬೀಜದಲ್ಲಿ ವಿವಿಧ ಬಗೆಯ ಪೋಷಕಾಂಶಗಳು ಅಡಕವಾಗಿವೆ. ಕುಂಬಳ ಕಾಯಿ ಹೊಸದೇನಲ್ಲ, ಅದಕ್ಕೆ ಔಷಧೀಯ ಇತಿಹಾಸವೇ ಇದೆ. ಈ ಬೀಜಗಳನ್ನು ಮೂತ್ರಪಿಂಡದ ಕಲ್ಲುಗಳು, ಮೂತ್ರನಾಳ, ಮೂತ್ರಕೋಶದ ಸೋಂಕುಗಳು ಮತ್ತು ಅಧಿಕ ರಕ್ತದೊತ್ತಡವನ್ನು ಗುಣಪಡಿಸಲು ಬಳಸಲಾಗುತ್ತದೆ. ಕುಂಬಳಕಾಯಿ ಬೀಜಗಳು ಜೀವಸತ್ವಗಳು, ಪ್ರೋಟೀನ್ ಮತ್ತು ಒಮೆಗಾ 6 ಮತ್ತು ಒಮೆಗಾ 3 ರ ಮೂಲವಾಗಿದೆ, ಇದು ಉತ್ತಮ ಸ್ಮರಣಾ ಶಕ್ತಿ ಹೆಚ್ಚಿಸುತ್ತವೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ.. ಉತ್ತಮ ನಿದ್ರೆ ಕುಂಬಳಕಾಯಿ ಬೀಜಗಳು ಟ್ರಿಪ್ಟೊಫಾನ್‌ನ ನೈಸರ್ಗಿಕ ಮೂಲವಾಗಿದ್ದು, … Continue reading Pumpkin Seeds: ನಿಮಗೆ ಗೊತ್ತೆ..? ಕುಂಬಳಕಾಯಿ ಬೀಜಗಳಿಂದ ನಿವಾರಣೆಯಾಗುತ್ತೆ ಈ ಸಮಸ್ಯೆಗಳು!