ನಿಮಗೆ ಗೊತ್ತೆ..? ಈ ವ್ಯಾಯಾಮಗಳನ್ನ ಮಾಡಿದ್ರೆ ಸಾಕು ಶುಗರ್ ಕಂಟ್ರೋಲ್ಗೆ ಬರುತ್ತಂತೆ..!

ಇತ್ತೀಚಿನ ದಿನಮಾನಗಳಲ್ಲಿ ಸಕ್ಕರೆ ಕಾಯಿಲೆಯಿಂದ ಹಾರ್ಟ್ ಅಟ್ಯಾಕ್ ಸಂಭವ ಹೆಚ್ಚಾಗಿದೆ. ನಮ್ಮ ಜೀವನ ಶೈಲಿ ಇದಕ್ಕೆ ಪ್ರಮುಖವಾದ ಕಾರಣವಾಗಿದೆ. ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ಮಾಡಿಕೊಳ್ಳದೆ ಹೋದರೆ ಅದರಿಂದ ಹಲವು ಬಗೆಯ ಆರೋಗ್ಯ ಸಮಸ್ಯೆಗಳು ಕೂಡ ಶುರುವಾಗುತ್ತವೆ. ಆದರೆ ಸಕ್ಕರೆ ಕಾಯಿಲೆಯನ್ನು ಸರಿಯಾದ ರೀತಿಯಲ್ಲಿ ಹೇಗೆ ನಿಯಂತ್ರಣ ಮಾಡಿಕೊಳ್ಳುವುದು ಎನ್ನುವುದು ಹಲವರ ಗೊಂದಲ. ಮಧುಮೇಹ ಪೀಡಿತರು ವ್ಯಾಯಾಮ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದಾಗಿದೆ. ವ್ಯಾಯಾಮವು ವಿಭಿನ್ನ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವ ಮತ್ತು ವಿವಿಧ ಆಹಾರಕ್ರಮಗಳನ್ನು ಅನುಸರಿಸುತ್ತಿರುವ ಮಧುಮೇಹಿಗಳಲ್ಲಿ HbA1c ಮೌಲ್ಯಗಳನ್ನು ಶೇಕಡಾ … Continue reading ನಿಮಗೆ ಗೊತ್ತೆ..? ಈ ವ್ಯಾಯಾಮಗಳನ್ನ ಮಾಡಿದ್ರೆ ಸಾಕು ಶುಗರ್ ಕಂಟ್ರೋಲ್ಗೆ ಬರುತ್ತಂತೆ..!