Sugar Control: ನಿಮಗೆ ಗೊತ್ತೆ..? ಶುಗರ್‌ ಲೆವೆಲ್‌ ಕಂಟ್ರೋಲ್‌ʼನಲ್ಲಿಡುತ್ತಂತೆ ಕರಿಬೇವಿನ ಎಲೆಗಳು!

ನಾವು ಪ್ರತಿದಿನ ಅಡುಗೆ ಮನೆಯಲ್ಲಿ ಬಳಸುವ ಕೆಲ ಆಹಾರ ಪದಾರ್ಥಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಇದಕ್ಕೆ ಒಂದು ಉದಾಹರಣೆ ಎಂದರೆ ಕರಿಬೇವು. ಕರಿಬೇವಿನ ಎಲೆಗಳನ್ನು ನಾವು ಪ್ರತಿದಿನ ಅಡುಗೆಗೆ ಬಳಕೆ ಮಾಡುತ್ತೇವೆ ಮತ್ತು ಇದಕ್ಕೆ ಸಂಬಂಧಪಟ್ಟ ಆರೋಗ್ಯ ಲಾಭಗಳನ್ನು ನಮಗೆ ಗೊತ್ತಿಲ್ಲದೇ ಪಡೆದು ಕೊಳ್ಳುತ್ತಿದ್ದೇವೆ. ನಮ್ಮ ಆರೋಗ್ಯಕ್ಕೆ ಕರಿಬೇವಿನ ಸೊಪ್ಪು ಒಂದು ರೀತಿಯ ರಕ್ಷಾ ಕವಚ ಎಂದೇ ಹೇಳಬಹುದು. ಒಗ್ಗರಣೆಯಿಂದ ಹಿಡಿದು ಅನೇಕ ನಾನಾ ಆಹಾರಗಳನ್ನು ತಯಾರಿಸಲು ಕರಿಬೇವನ್ನು ಬಳಸುತ್ತೇವೆ. ಇನ್ನೂ ರಕ್ತದಲ್ಲಿನ ಸಕ್ಕರೆಯ … Continue reading Sugar Control: ನಿಮಗೆ ಗೊತ್ತೆ..? ಶುಗರ್‌ ಲೆವೆಲ್‌ ಕಂಟ್ರೋಲ್‌ʼನಲ್ಲಿಡುತ್ತಂತೆ ಕರಿಬೇವಿನ ಎಲೆಗಳು!