ನೀವು ಈ ತಿಂಡಿಗಳನ್ನು ತಿಂತಿದ್ದೀರಾ!? ಹಾಗಿದ್ರೆ ಇಂದೇ ಬಿಟ್ಟುಬಿಡಿ ಇವುಗಳಲ್ಲೇ ಇರೋದು ಕ್ಯಾನ್ಸರ್!

ಪ್ರತಿ ವರ್ಷ ವಿಶ್ವದಾದ್ಯಂತ 20 ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಮತ್ತು ಸುಮಾರು 9.5 ಮಿಲಿಯನ್ ಮಂದಿ ಕ್ಯಾನ್ಸರ್ನಿಂದ ಸಾವನ್ನಪ್ಪುತ್ತಿದ್ದಾರೆ. ಕಳಪೆ ಜೀವನ ಶೈಲಿ ಹಾಗೂ ತಂಬಾಕು ಸೇವನೆಯಿಂದಾಗುವ ಅಪಾಯದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಕ್ಯಾನ್ಸರ್ ಅಪಾಯವನ್ನು ತಡೆಗಟ್ಟಲು ಸಾಕಷ್ಟು ಕಾರ್ಯಕ್ರಮಗಳು ದೇಶಾದ್ಯಂತ ನಡೆಯುತ್ತಿದೆ. ಗಾಂಭೀರ್ಯದಲ್ಲಿ ರಸ್ತೆ ದಾಟಿ ಕಾಫಿ ತೋಟಕ್ಕೆ ನುಗ್ಗಿದ ಗಜಪಡೆ ಕ್ಯಾನ್ಸರ್ ಬರಲು ಈ ಆಹಾರ ಸೇವನೆ ಮುಖ್ಯವಾಗುತ್ತೆ. ಅದರ ಬಗ್ಗೆ ತಿಳಿಯೋಣ ಬನ್ನಿ. ಹುರಿದ ಮಾಂಸ ತಿನ್ನಲು ರುಚಿಕರವಾಗಿರುತ್ತದೆ. … Continue reading ನೀವು ಈ ತಿಂಡಿಗಳನ್ನು ತಿಂತಿದ್ದೀರಾ!? ಹಾಗಿದ್ರೆ ಇಂದೇ ಬಿಟ್ಟುಬಿಡಿ ಇವುಗಳಲ್ಲೇ ಇರೋದು ಕ್ಯಾನ್ಸರ್!