Egg shells benefits: ಮೊಟ್ಟೆ ಸಿಪ್ಪೆಯನ್ನ ವೇಸ್ಟ್ ಅನ್ಕೊಂಡಿದ್ದೀರಾ..? ಹೀಗೆ ಬಳಸಿದ್ರೆ ನಿಮ್ಮ ಆರೋಗ್ಯಕ್ಕೆ ಸಿಗುತ್ತೆ ಸಾಕಷ್ಟು ಪ್ರಯೋಜನ

ನಾವು ಅಡುಗೆ ಮಾಡಿದ ನಂತರ ಎಸೆಯುವ ಮೊಟ್ಟೆಯ ಚಿಪ್ಪಿನಲ್ಲಿ ಹಲವಾರು ಪೋಷಕಾಂಶಗಳಿದೆ. ಅದನ್ನು ಎಸೆಯುವ ಬದಲು ಹಲವು ವಿಧಗಳಲ್ಲಿ ಬಳಕೆ ಮಾಡಬಹುದು. ಹೇಗೆ ಎಂಬುದು ಇಲ್ಲಿದೆ. ಹೌದು ನಾವು ಅಡುಗೆ ಮಾಡಿದ ಎಸೆಯುವ ಮೊಟ್ಟೆಯ ಚಿಪ್ಪಿನಲ್ಲಿ ಕ್ಯಾಲ್ಸಿಯಂ ಕಾರ್ಬೋನೇಟ್, ಪ್ರೊಟೀನ್, ಮೆಗ್ನೀಸಿಯಮ್ ಮತ್ತು ಸೆಲೆನಿಯಂನಂತಹ ಪೋಷಕಾಂಶಗಳು ಇರುವುದರಿಂದ ಚರ್ಮದ ಆರೈಕೆ ಮತ್ತು ಆರೋಗ್ಯಕ್ಕೆ ಉಪಯುಕ್ತವಾಗಿದೆ. ಫೇಸ್ ಪ್ಯಾಕ್ ಒಂದು ಬಟ್ಟಲಿನಲ್ಲಿ ಒಂದು ಟೀ ಚಮಚ ಮೊಟ್ಟೆಯ ಸಿಪ್ಪೆಯನ್ನು ಪುಡಿಯನ್ನು ತೆಗೆದುಕೊಳ್ಳಿ. ಅದಕ್ಕೆ ಜೇನುತುಪ್ಪ ಸೇರಿಸಿ ಮತ್ತು ನಯವಾದ ಪೇಸ್ಟ್ … Continue reading Egg shells benefits: ಮೊಟ್ಟೆ ಸಿಪ್ಪೆಯನ್ನ ವೇಸ್ಟ್ ಅನ್ಕೊಂಡಿದ್ದೀರಾ..? ಹೀಗೆ ಬಳಸಿದ್ರೆ ನಿಮ್ಮ ಆರೋಗ್ಯಕ್ಕೆ ಸಿಗುತ್ತೆ ಸಾಕಷ್ಟು ಪ್ರಯೋಜನ