ವಾಹನ ಸವಾರರೇ HSRP ನಂಬರ್‌ ಪ್ಲೇಟ್‌ ಹಾಕಿಸಿಲ್ವಾ!?… ನಿಮಗೊಂದು ಸಿಹಿ ಸುದ್ದಿ..

ಬೆಂಗಳೂರು:- HSRP ನಂಬರ್ ಪ್ಲೇಟ್ ಅನ್ನು 2019ರ ಒಳಗೆ ಖರೀದಿ ಮಾಡಿರುವಂತಹ ಪ್ರತಿಯೊಂದು ವಾಹನದ ಮಾಲೀಕರು ಕೂಡ ರಿಜಿಸ್ಟ್ರೇಷನ್ ಮಾಡಿಸಿಕೊಂಡು ತಮ್ಮ ಶೋ ರೂಂ ಗೆ ಹೋಗಿ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡು ಬರಬೇಕು ಎನ್ನುವುದಾಗಿ ಸಾರಿಗೆ ಇಲಾಖೆಯ ನಿಯಮಗಳು ಈಗಾಗಲೇ ಸ್ಪಷ್ಟಪಡಿಸಿವೆ. ಮೋದಿ ಮತ್ತೆ ಗೆದ್ದರೆ ತಮಗೆ ತಾವೇ ದೇಗುಲ ಕಟ್ಟಿಕೊಳ್ಳುತ್ತಾರೆ -ಶಿವರಾಜ್ ತಂಗಡಗಿ! ಜೂನ್ ಒಂದರ ನಂತರ ನಿಮ್ಮ ವಾಹನದಲ್ಲಿ HSRP ನಂಬರ್ ಪ್ಲೇಟ್ ಇಲ್ಲದೇ ಹೋದಲ್ಲಿ ಯಾವುದೇ ಅನುಮಾನವಿಲ್ಲದೆ ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ … Continue reading ವಾಹನ ಸವಾರರೇ HSRP ನಂಬರ್‌ ಪ್ಲೇಟ್‌ ಹಾಕಿಸಿಲ್ವಾ!?… ನಿಮಗೊಂದು ಸಿಹಿ ಸುದ್ದಿ..