ಡಿಪ್ಲೊಮಾ ಪಾಸ್ ಆಗಿದ್ಯಾ!? ಹಾಗಿದ್ರೆ ಇಲ್ಲಿ ಕೆಲಸ ಇದೆ, ಕೂಡಲೇ ಅಪ್ಲೈ ಮಾಡಿ!

ಬೆಂಗಳೂರಿನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಜವಾಹರ್​ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹೀಗಾಗಿ ಆಸಕ್ತರು ಹಾಗೂ ಅರ್ಹರು ಕೂಡಲೇ ಅಪ್ಲೈ ಮಾಡಿ. ಸಿಲಿಕಾನ್ ಸಿಟಿಯಲ್ಲಿ ಉದ್ಯೋಗ ಮಾಡಲು ಬಯಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆಸಕ್ತರು ಸೆಪ್ಟೆಂಬರ್‌ 15, 2024 ರೊಳಗೆ ಇ-ಮೇಲ್ ಮಾಡುವ ಮೂಲಕ ಅರ್ಜಿ ಹಾಕಿ. ನನ್ನ ಬಟ್ಟೆ ಬಿಚ್ಚಿ ಬಲವಂತವಾಗಿ ಮಂಚದ ಮೇಲೆ ಮಲಗಿಸಿದ್ದ: ಪ್ರಜ್ವಲ್ ಬಗ್ಗೆ ಇಂಚಿಂಚೂ ಮಾಹಿತಿ ಬಹಿರಂಗ! … Continue reading ಡಿಪ್ಲೊಮಾ ಪಾಸ್ ಆಗಿದ್ಯಾ!? ಹಾಗಿದ್ರೆ ಇಲ್ಲಿ ಕೆಲಸ ಇದೆ, ಕೂಡಲೇ ಅಪ್ಲೈ ಮಾಡಿ!