Sai Pallavi: ‘ಲವ್‌ ಸ್ಟೋರಿ’ಗೋಸ್ಕರ ಸಾಯಿ ಪಲ್ಲವಿ ತಮ್ಮ ಪಾಲಿಸಿ ಮುರಿದ್ರಾ..? ಈ ನಟನ ಜೊತೆ ಮೊದಲ ಲಿಪ್ ಕಿಸ್..!

ಯಾವುದೇ ಕಾರಣಕ್ಕೂ ಲಿಪ್ ಕಿಸ್ ಮಾಡುವ ಪಾತ್ರಗಳನ್ನು ಮಾಡಲಾರೆ ಎಂದು ದಕ್ಷಿಣದ ಹೆಸರಾಂತ ನಟಿ ಸಾಯಿ ಪಲ್ಲವಿ  ಹೇಳಿಕೊಂಡಿದ್ದರು. ಈವರೆಗೂ ಅದನ್ನು ಪಾಲಿಸಿಕೊಂಡೇ ಬಂದಿದ್ದರು. ಮೈ ತೋರಿಸು ವಂತಹ ದೃಶ್ಯವಾಗಲಿ ಅಥವಾ ಕಾಮ ಉತ್ತೇಜಿಸುವಂತಹ ಭಂಗಿಯಾಗಲಿ, ಲಿಪ್ ಕಿಸ್  ಆಗಲಿ ಅವರು ಮಾಡಲಿಲ್ಲ. ಇದೀಗ ಮೊದಲ ಬಾರಿಗೆ ಅವರು ತಮ್ಮ ನೋ ಪಿಲ್ ಕಿಸ್ ಪಾಲಿಸಿಯನ್ನು ಮುರಿದಿರುವ ವಿಚಾರ ತೆಲುಗು ಸಿನಿಮಾ ರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 2022ರಲ್ಲಿ ರಿಲೀಸ್ ಆಗಿದ್ದ ನಾಗಚೈತನ್ಯ (Naga Chaitanya) ಜೊತೆಗಿನ … Continue reading Sai Pallavi: ‘ಲವ್‌ ಸ್ಟೋರಿ’ಗೋಸ್ಕರ ಸಾಯಿ ಪಲ್ಲವಿ ತಮ್ಮ ಪಾಲಿಸಿ ಮುರಿದ್ರಾ..? ಈ ನಟನ ಜೊತೆ ಮೊದಲ ಲಿಪ್ ಕಿಸ್..!