IPL 2025: RCB ಕ್ಯಾಪ್ಟನ್ ಆಗಲು ಕೊಹ್ಲಿ ನಿರಾಕರಿಸಿದ್ರಾ!? ಪ್ರಾಂಚೈಸಿ ಲೆಕ್ಕಾಚಾರ ಏನಿತ್ತು?
2025ರ ಐಪಿಎಲ್‌ನಲ್ಲಿ ಆರ್‌ಸಿಬಿ ಮುನ್ನಡೆಸೋರು ಯಾರೂ ಅನ್ನೋ ಕುತೂಹಲಕ್ಕೆ ತೆರೆ ಬಿದಿದ್ದು, ಕೊಹ್ಲಿ ಶಿಷ್ಯನ ರಜತ್ ಪಟೀದಾರ್ ಆರ್‌ಸಿಬಿ ಮುನ್ನಡೆಸೋ ಜವಾಬ್ದಾರಿ ಕೊಟ್ಟಿದೆ. ಆದರೆ ಮೊದ್ಲಿನಿಂದಲೂ ಈ ಬಾರಿ ಕೂಡ ವಿರಾಟ್ ಕೊಹ್ಲಿನೇ ಕ್ಯಾಪ್ಟನ್ ಆಗ್ಬಬಹುದು ಅಂತಾ ಅಂದುಕೊಂಡಿದ್ರು. ಆದ್ರೆ ಇದೀಗ ರಜತ್ ಪಟೀದಾರ್ ಕ್ಯಾಪ್ಟನ್ ಆಗಿದ್ದು, ವಿರಾಟ್ ಕೊಹ್ಲಿಯನ್ನು ಯಾಕೆ ಆಯ್ಕೆ ಮಾಡಿಲ್ಲ ಅನ್ನೋದಕ್ಕೆ ಆರ್‌ಸಿಬಿ ಸ್ಪಷ್ಟನೆ ಕೊಟ್ಟಿದೆ… ಅಧಿಕಾರಿಗೆ ನಿಂದನೆ ಪ್ರಕರಣ ; ಶಾಸಕ ಸಂಗಮೇಶ್, ಪುತ್ರನ ವಿರುದ್ದ ನಿಖಿಲ್ ಕುಮಾರಸ್ವಾಮಿ ಕಿಡಿ ಹೌದು, … Continue reading IPL 2025: RCB ಕ್ಯಾಪ್ಟನ್ ಆಗಲು ಕೊಹ್ಲಿ ನಿರಾಕರಿಸಿದ್ರಾ!? ಪ್ರಾಂಚೈಸಿ ಲೆಕ್ಕಾಚಾರ ಏನಿತ್ತು?
Copy and paste this URL into your WordPress site to embed
Copy and paste this code into your site to embed