ಉತ್ತರ ಭಾರತೀಯರಿಂದಲಾ ಬೆಂಗಳೂರು ಬೆಳೆದಿದ್ದು? ಯುವತಿ ಹೇಳಿಕೆ ವೈರಲ್!

ಬೆಂಗಳೂರು: ಬೆಂಗಳೂರು ಈ ಮಟ್ಟಿಗೆ ಬೆಳೆದದ್ದು ಉತ್ತರ ಭಾರತೀಯರಿಂದಾಗಿ ಎಂಬ ಯುವತಿ ಹೇಳಿಕೆ ಭಾರೀ ವೈರಲ್ ಆಗಿದೆ. ಸಿದ್ದರಾಮಯ್ಯಗೆ ಸಂಕಷ್ಟ: ಮಹಿಳೆ ವೇಲ್ ಎಳೆದಿದ್ದ ಕೇಸ್ ನೆನಪಿಸಿದ ಬಿಜೆಪಿ! ನಾರ್ತ್ ಇಂಡಿಯನ್ ಯುವತಿ ಬಳಿ ಯುವಕನೊಬ್ಬ ಮೈಕ್‌ ಹಿಡಿದು ಬೆಂಗಳೂರಿನಲ್ಲಿ ನಿಮಗೆ ಶಾಕಿಂಗ್‌ ಅನಿಸಿದ ಕಲ್ಚರ್‌ ಯಾವುದು ಎಂಬ ಪ್ರಶ್ನೆಯನ್ನು ಕೇಳಿದಾಗ, ಇದಕ್ಕೆ ಬೋಲ್ಡ್‌ ಆಗಿ ಉತ್ತರಿಸಿದ ಆಕೆ ನನಗೆ ಇಲ್ಲಿನ ಸಂಸ್ಕೃತಿಯ ಬಗ್ಗೆ ಏನು ಶಾಕ್‌ ಆಗಿಲ್ಲ, ಇಲ್ಲಿನ ಜನ ಮಾತ್ರ ಸುಮ್ಮಸುಮ್ಮನೇ ಉತ್ತರ ಭಾರತೀಯರನ್ನು … Continue reading ಉತ್ತರ ಭಾರತೀಯರಿಂದಲಾ ಬೆಂಗಳೂರು ಬೆಳೆದಿದ್ದು? ಯುವತಿ ಹೇಳಿಕೆ ವೈರಲ್!