ಮಧುಮೇಹಿಗಳ ಗಮನಕ್ಕೆ: ಈ ಮೀನು ಶುಗರ್​ಗೆ ರಾಮಬಾಣ! ಡಯಾಬಿಟಿಸ್ ಕಂಟ್ರೋಲ್​ಗೆ ಹೀಗೆ ಮಾಡಿ!

ಭಾರತ ಪ್ರಪಂಚದಲ್ಲಿ ಏಳನೇ ಅತಿ ಹೆಚ್ಚು ಮೀನು ಉತ್ಪಾದಿಸುವ ರಾಷ್ಟ್ರ. ಭಾರತದ ಮಾಂಸಹಾರಿಗಳಿಗೆ ತುಂಬಾ ಪ್ರಿಯ ಆಹಾರ ಅದರಲ್ಲೂ ಕರಾವಳಿ ತೀರದವರಿಗೆ ಅಂತೂ ಮೀನು ಬೇಕೇ ಬೇಕು. ಇದಲ್ಲದೇ ಮೀನಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಇದು ಒಮೆಗಾ 3 ಕೊಬ್ಬಿನಾಮ್ಲಗಳು, ವಿಟಮಿನ್ ಡಿ, ವಿಟಮಿನ್ ಬಿ 2, ಕಬ್ಬಿಣ, ಸತು, ಅಯೋಡಿನ್, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಹೆಚ್ಚಿನ ಪ್ರೋಟೀನ್ ಅಂಶಗಳಂತಹ ಆರೋಗ್ಯಕರ ಕೊಬ್ಬುಗಳನ್ನು ಒಳಗೊಂಡಿದೆ. ಇದರಿಂದಾಗಿ ವಾರಕ್ಕೆ ಎರಡು ಬಾರಿಯಾದರೂ ಮೀನು ತಿನ್ನಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. … Continue reading ಮಧುಮೇಹಿಗಳ ಗಮನಕ್ಕೆ: ಈ ಮೀನು ಶುಗರ್​ಗೆ ರಾಮಬಾಣ! ಡಯಾಬಿಟಿಸ್ ಕಂಟ್ರೋಲ್​ಗೆ ಹೀಗೆ ಮಾಡಿ!