ಮಧುಮೇಹಿಗಳೇ ಗಮನಿಸಿ: ಈರುಳ್ಳಿ ಇದರ ಜೊತೆ ನೆನೆಸಿಟ್ಟು ಊಟಕ್ಕೂ ಮೊದಲು ತಿಂದ್ರೆ ಹೆಚ್ಚಾಗಲ್ಲ ಶುಗರ್!

ಈರುಳ್ಳಿಯನ್ನು ವಿನೆಗರ್ ಜೊತೆ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ರಂಜಕ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಆಂಟಿ-ಆಕ್ಸಿಡೆಂಟ್‌ಗಳ ಅನೇಕ ಗುಣಲಕ್ಷಣಗಳು ಇದರಲ್ಲಿ ಕಂಡುಬರುತ್ತವೆ. ಗಂಡನಿಂದಲೇ ಮಾಜಿ ಮಿಸ್ ಸ್ವಿಜರ್ಲೆಂಡ್ ಬರ್ಬರ ಕೊಲೆ! ಅಲರ್ಜಿ ವಿರೋಧಿ ಗುಣಲಕ್ಷಣಗಳು ಇದರಲ್ಲಿ ಕಂಡುಬರುತ್ತವೆ. ನಿಮ್ಮ ದೇಹವು ಅನೇಕ ರೀತಿಯ ಸೋಂಕುಗಳ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿನೆಗರ್ ಜೊತೆಗೆ ಈರುಳ್ಳಿಯನ್ನು ಸೇವಿಸಬೇಕು. ವಿನೆಗರ್‌ನಲ್ಲಿ ಈರುಳ್ಳಿ ನೆನಯಿಟ್ಟು ತಿಂದರೆ ಹೃದಯದ ಆರೋಗ್ಯಕ್ಕೆ ಉತ್ತಮ. ಇದು ಜೀರ್ಣಕ್ರಿಯೆಯನ್ನು … Continue reading ಮಧುಮೇಹಿಗಳೇ ಗಮನಿಸಿ: ಈರುಳ್ಳಿ ಇದರ ಜೊತೆ ನೆನೆಸಿಟ್ಟು ಊಟಕ್ಕೂ ಮೊದಲು ತಿಂದ್ರೆ ಹೆಚ್ಚಾಗಲ್ಲ ಶುಗರ್!