ಇಂದಿನ ದಿನಗಳಲ್ಲಿ ದೀರ್ಘಕಾಲದ ಕಾಯಿಲೆಯಗಳು ವಯಸ್ಸಲ್ಲದ ವಯಸ್ಸಿನಲ್ಲಿ ಕಂಡು ಬರುತ್ತಿರುವುದು ನಿಜಕ್ಕೂ ಆತಂಕ ಮೂಡಿಸುತ್ತಿದೆ. ಇದರಲ್ಲಿ ಮಧುಮೇಹ ಕಾಯಿಲೆ ಕೂಡ ಒಂದು.
ಬಿಳಿ ಕೂದಲಿನ ಸಮಸ್ಯೆ ದೂರವಾಗ್ಬೇಕಾ!? ಮೆಹಂದಿ ಜೊತೆ 2 ರೂಪಾಯಿಯ ಈ ವಸ್ತು ಬೆರೆಸಿ ಹಚ್ಚಿ, ರಿಸಲ್ಟ್ ಗ್ಯಾರಂಟಿ!
ಈಗಾಗಲೇ ಶುಗರ್ ಅಥವಾ ಮಧುಮೇಹ ಕಾಯಿಲೆಯಿಂದ ಬಳಲು ತ್ತಿರುವವರು, ಇದರಿಂದ ಆಗುತ್ತಿರುವ ಸಮಸ್ಯೆಗಳಿಂದ ಹೈರಾಣಾಗಿಬಿಟ್ಟಿದ್ದಾರೆ.ಯಾಕೆಂದರೆ ಬೇರೆ ಯವರ ರೀತಿ ಜೀವನ ನಡೆಸಲು ಸಾಧ್ಯವಾಗದೆ, ತಮ್ಮಲ್ಲಿಯೇ ನೋವನ್ನು ಅನುಭವಿಸುತ್ತಿದ್ದಾರೆ.
ಮಧುಮೇಹಿಗಳಿಗೆ ಕರಿಮೆಣಸು ದಿವ್ಯೌಷಧ ಎಂದರೆ ತಪ್ಪಲ್ಲ. ಕರಿಮೆಣಸು ಸೇವಿಸಿದ ಕೆಲವೇ ಸಮಯದಲ್ಲಿ ಬ್ಲಡ್ ಶುಗರ್ ಕಂಟ್ರೋಲ್ ಆಗುತ್ತದೆ.
ರಕ್ತದಲ್ಲಿನ ಗ್ಲೂಕೋಸ್ ಚಯಾಪಚಯಕ್ಕೆ ಇದು ಸಹಾಯ ಮಾಡುತ್ತದೆ.ಇನ್ಸುಲಿನ್ ಸೂಕ್ಷ್ಮತೆಗೆ ಬಂದಾಗ, ಕರಿಮೆಣಸು ಸೇವಿಸಿದರೆ ಪವಾಡದ ರೀತಿಯಲ್ಲಿ ಕೆಲಸ ಮಾಡುತ್ತದೆ.
ಕರಿಮೆಣಸು ಹೈಡ್ರೋಕ್ಲೋರಿಕ್ ಆಮ್ಲವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದು ಪ್ರೋಟೀನ್ಗಳನ್ನು ಒಡೆಯುವ ಮೂಲಕ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಬ್ಲಡ್ ಶುಗರ್ ಅನ್ನು ಕೂಡಾ ನಿಯಂತ್ರಣದಲ್ಲಿ ಇಡುತ್ತದೆ.
ಬಿಸಿ ನೀರಿಗೆ ಒಂದು ಸಣ್ಣ ಚಮಚ ಕರಿಮೆಣಸಿನ ಪುಡಿ ಬೆರೆಸಿ ಕುಡಿದರೆ ಶುಗರ್ ಇರುವವರಿಗೆ ಭಾರೀ ಪ್ರಯೋಜನವಾಗುವುದು. ಖಾಲಿ ಹೊಟ್ಟೆಯಲ್ಲಿ ಅಂದರೆ ಆಹಾರ ಸೇವನೆಗೆ ಮುನ್ನ ಈ ನೀರನ್ನು ಸೇವಿಸಿದರೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಬರೀ ಕರಿಮೆಣಸು ಸೇವಿಸುವುದು ಕಷ್ಟ ಎಂದೆನಿಸಿದರೆ ಸ್ವಲ್ಪ ಜೀರಿಗೆ ಪುಡಿ ಮತ್ತು ಒಂದೆರಡು ಚಮಚ ನಿಂಬೆ ರಸ ಕೂಡಾ ಬೆರೆಸಬಹುದು.