ಮಧುಮೇಹಿ ರೋಗಿಗಳೇ ಇಲ್ಲಿ ಕೇಳಿ.. ತೊಂಡೆಕಾಯಿ ಸೇವನೆ ಒಳ್ಳೆಯದಾ ಅಥವಾ ಕೆಟ್ಟದ್ದಾ!?

ತೊಂಡೆಕಾಯಿ ಪೋಷಕಾಂಶಗಳ ಭಂಡಾರವಾಗಿದೆ. ಇದು ನಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಹಾಗಾದರೆ ಈ ತರಕಾರಿ ಸೇವನೆ ಮಾಡುವುದರಿಂದ ಯಾವೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯಿರಿ. ನಿಮ್ಮ ಪಾದದಲ್ಲಿ ಆಗಾಗ ನೋವು ಕಾಣಿಸಿಕೊಳ್ಳುತ್ತಾ!?.. ಇದು ಈ ರೋಗದ ಲಕ್ಷಣ! ತೂಕ ಕಡಿಮೆ ಮಾಡಲು ಸಹಕಾರಿ: ಬೊಜ್ಜು ಮತ್ತು ತೂಕ ಹೆಚ್ಚಳವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ತಜ್ಞರು, ಈ ರೀತಿ ಸಮಸ್ಯೆಗಳಿಂದ ಮುಕ್ತಿ ಪಡೆದು, ತೂಕ ಕಡಿಮೆ ಮಾಡಲು ತೊಂಡೆಕಾಯಿ ಒಳ್ಳೆಯದು ಎನ್ನುತ್ತಾರೆ. ಏಕೆಂದರೆ ಇದರಲ್ಲಿ … Continue reading ಮಧುಮೇಹಿ ರೋಗಿಗಳೇ ಇಲ್ಲಿ ಕೇಳಿ.. ತೊಂಡೆಕಾಯಿ ಸೇವನೆ ಒಳ್ಳೆಯದಾ ಅಥವಾ ಕೆಟ್ಟದ್ದಾ!?