ಮಧುಮೇಹಿಗಳ ಔಷಧಿ ಬೆಲೆ ದಿಢೀರ್ ಕುಸಿತ: ರೋಗಿಗಳು ಖುಷ್! ಹಿಂದಿನ, ಇಂದಿನ ಬೆಲೆ ಎಷ್ಟು?

ಬೆಂಗಳೂರು/ನವದೆಹಲಿ:- ಎಲ್ಲರಿಗೂ ಗೊತ್ತಿರುವ ಹಾಗೆ ಮಧುಮೇಹ ಸತತವಾಗಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಯಾಗಿದ್ದು, ಲಕ್ಷಾಂತರ ಜನರು ದಿನನಿತ್ಯ ಈ ಕಾಯಿಲೆಯ ವಿರುದ್ಧ ಹೋರಾಡುತ್ತಿದ್ದಾರೆ. ಮಧುಮೇಹ ನಿಯಂತ್ರಣಕ್ಕೆ ಬಳಕೆಯಾಗುವ ಔಷಧಿಗಳ ಬೆಲೆ ಹೆಚ್ಚು ಇರುವುದರಿಂದ ಬಹುತೇಕ ರೋಗಿಗಳು ಈ ಚಿಕಿತ್ಸೆಯನ್ನು ಸುಲಭವಾಗಿ ಪಡೆದುಕೊಳ್ಳಲು ಸಾಧ್ಯವಾಗದೆ ಕಷ್ಟ ಪಡುತ್ತಿದ್ದರು, ಇಂತಹ ಸಂದರ್ಭಗಳಲ್ಲಿ ಮಧುಮೇಹಿಗಳಿಗೆ ಇದೀಗ ದೊಡ್ಡ ಸಿಹಿಸುದ್ದಿಯೊಂದು ಕೇಳಿಬಂದಿದೆ. Yuzvendra Chahal: ಹೊಸ ಗೆಳತಿ ಜೊತೆ ಕಾಣಿಸಿಕೊಂಡ ಚಹಾಲ್‌! ಧನಶ್ರೀ ವರ್ಮಾ ಹೇಳಿದ್ದೇನು ಗೊತ್ತಾ..? ಹೌದು, ಮರ್ರೆ, ಇತ್ತೀಚಿನ ವರ್ಷಗಳಲ್ಲಿ ಮಧುಮೇಹ … Continue reading ಮಧುಮೇಹಿಗಳ ಔಷಧಿ ಬೆಲೆ ದಿಢೀರ್ ಕುಸಿತ: ರೋಗಿಗಳು ಖುಷ್! ಹಿಂದಿನ, ಇಂದಿನ ಬೆಲೆ ಎಷ್ಟು?