ತೊಂಡೆಕಾಯಿ ತಿನ್ನೋದರಿಂದ ಸಕ್ಕರೆಕಾಯಿಲೆ ಕಂಟ್ರೋಲ್ ಆಗುತ್ತಂತೆ!

ತೊಂಡೆಕಾಯಿ ಭಾರತ ಮತ್ತು ಆಗ್ನೇಯ ಏಷ್ಯಾದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಹೆಚ್ಚು ಪೌಷ್ಟಿಕಾಂಶ ಇರುವ ಈ ತೊಂಡೆಕಾಯಿ, ಉದ್ದನೆಯ ತರಕಾರಿ ಕುಕುರ್ಬಿಟೇಸಿ ವರ್ಗಕ್ಕೆ ಸೇರಿದ್ದು, ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ. ನಿಮ್ಮ ಆಹಾರದಲ್ಲಿ ಈ ತೊಂಡೆಕಾಯಿ ಬಳಸುವುದರಿಂದ ಅನೇಕ ರೀತಿಯ ಉಪಯೋಗಗಳನ್ನು ಪಡೆಯಬಹುದು. ಹಲ್ಲು ಹಳದಿ ಆಗಿದ್ಯಾ? ಈಸಿಯಾಗಿ ಕ್ಲೀನ್ ಮಾಡೋಕೆ ಇಲ್ಲಿದೆ ಟಿಪ್ಸ್! ಹೆಚ್ಚು ಪ್ರಮಾಣದ ವಿಟಮಿನ್ ಎ, ಬಿ1, ಬಿ2 ಮತ್ತು ಸಿ, ಜೊತೆಗೆ ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಕಬ್ಬಿಣದಂತಹ ಖನಿಜಗಳನ್ನು ಹೊಂದಿದೆ. ಒಟ್ಟಾರೆ ಆರೋಗ್ಯವನ್ನು … Continue reading ತೊಂಡೆಕಾಯಿ ತಿನ್ನೋದರಿಂದ ಸಕ್ಕರೆಕಾಯಿಲೆ ಕಂಟ್ರೋಲ್ ಆಗುತ್ತಂತೆ!