ಧಾರವಾಡ: ಕಣ್ಣಿಗೆ ಖಾರದಪುಡಿ ಎರಚಿ ದರೋಡೆ!

ಧಾರವಾಡ: ಗ್ಯಾರೇಜ್ ಕೆಲಸ ಮುಗಿಸಿಕೊಂಡು ಸ್ಕೂಟಿ ಮೇಲೆ ವಾಪಸ್ ಮನೆ ಕಡೆಗೆ ಹೊರಟಿದ್ದ ಮೆಕ್ಯಾನಿಕ್ ಒಬ್ಬನ ಕಣ್ಣಿಗೆ ಖಾರದ ಪುಡಿ ಎರಚಿ ಆತನ ಬಳಿ ಇದ್ದ ಹಣವನ್ನು ದರೋಡೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಗೋವನಕೊಪ್ಪ ಕ್ರಾಸ್ ಬಳಿ ನಿನ್ನೆ ರಾತ್ರಿ ನಡೆದಿದೆ. ಪ್ರಿಯಾಂಕ ಖರ್ಗೆ ರಾಜೀನಾಮೆ ಕೇಳುವುದರಲ್ಲಿ ಅರ್ಥವೇ ಇಲ್ಲ: ಸಿದ್ದರಾಮಯ್ಯ! ಧಾರವಾಡದ ಹೆಬ್ಬಳ್ಳಿ ಫಾರ್ಮ್ ನಿವಾಸಿ ಆದಿಲ್ ಮಸ್ತಾನವಾಲೆ ಎಂಬಾತ ಮದುವೆಗೆಂದು ಬ್ಯಾಂಕ್‌ನಿಂದ ಸಾಲ ತೆಗೆದುಕೊಂಡಿದ್ದ. ಆದಿಲ್ ಧಾರವಾಡದಲ್ಲಿ ಗ್ಯಾರೇಜ್ ಹೊಂದಿದ್ದು, ನಿನ್ನೆ ಗ್ಯಾರೇಜ್ … Continue reading ಧಾರವಾಡ: ಕಣ್ಣಿಗೆ ಖಾರದಪುಡಿ ಎರಚಿ ದರೋಡೆ!