ಧಾರವಾಡ: ಯೋಧನ ಮನೆಗೆ ಕನ್ನ ಹಾಕಿದ ಖದೀಮರು: ಚಿನ್ನಾಭರಣ ಲೂಟಿ

ಧಾರವಾಡ: ಕರ್ತವ್ಯ ನಿರತ ಯೋಧರೊಬ್ಬರ ಮನೆಗೆ ಕಳ್ಳರು ಕನ್ನ ಹಾಕಿರುವ ಘಟನೆ ಇತ್ತೀಚೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. BY Vijayendra: ರಾಜ್ಯದ ಅಧ್ಯಕ್ಷನಾಗಿ ಪಕ್ಷವನ್ನು ಬಲಪಡಿಸಬೇಕು ಅಂತಾ ನನಗೂ ಇದೆ-ಬಿ.ವೈ ವಿಜಯೇಂದ್ರ ಧಾರವಾಡದ ಗಿರಿನಗರದಲ್ಲಿರುವ ಹಾಗೂ ಪ್ರಸ್ತುತ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ಖುತ್ಬುದ್ದೀನ್ ಹಕ್ಕಿ ಎಂಬುವವರ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. ಮನೆಯ ಕೀಲಿ ಮುರಿದು ಒಳನುಗ್ಗಿರುವ ಇಬ್ಬರು ಕಳ್ಳರು ಮನೆಯ ಅಲ್ಮೆರಾದಲ್ಲಿದ್ದ 110 ಗ್ರಾಂ ತೂಕದ ಚಿನ್ನಾಭರಣ, ಅರ್ಧ ಕೆಜಿಗೂ … Continue reading ಧಾರವಾಡ: ಯೋಧನ ಮನೆಗೆ ಕನ್ನ ಹಾಕಿದ ಖದೀಮರು: ಚಿನ್ನಾಭರಣ ಲೂಟಿ