ಅನ್ನಪೂರ್ಣ ಭೋಜನಶಾಲೆ ಉದ್ಘಾಟಿಸಿದ ಡಾ. ವೀರೇಂದ್ರ ಹೆಗ್ಗಡೆ: ಕಾರ್ಯಕ್ರಮದಲ್ಲಿ ಪ್ರಜಾಟಿವಿ ಮುಖ್ಯಸ್ಥ ಪುಟ್ಟರಾಜ್ ಭಾಗಿ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನವೀಕರಣಗೊಳಿಸಿದ ಅನ್ನಪೂರ್ಣ ಭೋಜನಶಾಲೆಯನ್ನ ಧರ್ಮಾಧಿಕಾರಿ ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಿದ್ರು. ಈ ಕಾರ್ಯಕ್ರಮದಲ್ಲಿ ಪ್ರಜಾಟಿವಿ ಮುಖ್ಯಸ್ಥ  ಪುಟ್ಟರಾಜ್ ಹಾಗೂ ಉದ್ಯಮಿ ಸ್ವಾಮಿಗೌಡ ಭಾಗವಹಿಸಿದ್ರು. ಪ್ರತಿ ದಿನ 40 ರಿಂದ 50 ಸಾವಿರ ಜನಕ್ಕೆ ಅನ್ನ ಪ್ರಸಾದ ನೀಡುವ ನವೀಕರಣಗೊಂಡ  ಅನ್ನಪೂರ್ಣ ಭೋಜನಶಾಲೆಯ ಕುರಿತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಅನೇಕ  ವಿಚಾರಗಳನ್ನ ಪ್ರಜಾಟಿವಿ ಮುಖ್ಯಸ್ಥ  ಪುಟ್ಟರಾಜ್ ಅವರ ಜೊತೆ ಹಂಚಿಕೊಂಡರು. ಇದೆ ಸಂದರ್ಭದಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ … Continue reading ಅನ್ನಪೂರ್ಣ ಭೋಜನಶಾಲೆ ಉದ್ಘಾಟಿಸಿದ ಡಾ. ವೀರೇಂದ್ರ ಹೆಗ್ಗಡೆ: ಕಾರ್ಯಕ್ರಮದಲ್ಲಿ ಪ್ರಜಾಟಿವಿ ಮುಖ್ಯಸ್ಥ ಪುಟ್ಟರಾಜ್ ಭಾಗಿ