ಗಣೇಶನಿಗೆ ಮಾಂಸದ ನೈವೇದ್ಯ ಅರ್ಪಿಸಿದ ಭಕ್ತರು: ಗದಗಿನಲ್ಲಿ ವಿಶಿಷ್ಟ ಆಚರಣೆ!
ಗದಗ:- ನಗರದಲ್ಲಿ ಕೆಲ ಕುಟುಂಬಗಳು ಗಣೇಶನಿಗೆ ನಾನ್ ವೆಜ್ ನೈವೇದ್ಯ ಅರ್ಪಿಸುವ ಮೂಲಕ ಭಕ್ತಿ ಮೆರೆದಿದ್ದಾರೆ. ಮಟನ್ ಕೈಮಾ ಸೇರಿದಂತೆ ಮಟನ್, ಚಿಕನ್ ಪದಾರ್ಥ ಮಾಡಿ ವಿನಾಯಕನಿಗೆ ಅರ್ಪಿಸಿದ್ದಾರೆ. ಕಮ್ಬ್ಯಾಕ್ ವೇದಿಕೆಯಲ್ಲೇ ಫ್ಲಾಪ್: KL ರಾಹುಲ್ಗೆ ಟೀಂ ಇಂಡಿಯಾ ಡೋರ್ ಕ್ಲೋಸ್..? ಎಸ್.ಎಸ್.ಕೆ ಸಮಾಜದ ಕುಟುಂಬಗಳಿಂದ ಗಣೇಶನಿಗೆ ನಾನ್ ವೆಜ್ ನೈವೇದ್ಯ ಅರ್ಪಿಸಲಾಗುತ್ತೆ. ಈ ವಿಶಿಷ್ಠ ಆಚರಣೆ ಕಂಡು ಬಂದಿದ್ದು, ಗದಗ ನಗರದ ಕಾನತೋಟ್ ಓಣಿಯ ಪರಶುರಾಮಸಾ ಪವಾರ, ನಾರಾಯಣಸಾ ಪವಾರ ಮನೆಗಳಲ್ಲಿ. ಗಣೇಶ ಚತುರ್ಥಿಯಂದು ಎಸ್.ಎಸ್.ಕೆ … Continue reading ಗಣೇಶನಿಗೆ ಮಾಂಸದ ನೈವೇದ್ಯ ಅರ್ಪಿಸಿದ ಭಕ್ತರು: ಗದಗಿನಲ್ಲಿ ವಿಶಿಷ್ಟ ಆಚರಣೆ!
Copy and paste this URL into your WordPress site to embed
Copy and paste this code into your site to embed