ಬೆಮೆಲ್ ಕಂಪನಿಯಲ್ಲಿ ತೀವ್ರಗೊಂಡ ಪ್ರೊಟೆಸ್ಟ್: ಇಬ್ಬರು ಕಾರ್ಮಿಕರು ಅಸ್ವಸ್ಥ!

ಕೋಲಾರ:- ಬೆಮೆಲ್ ಕಂಪನಿಯಲ್ಲಿ ಪ್ರತಿಭಟನೆ ನಿರತ ಇಬ್ಬರು ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ಜರುಗಿದೆ. Women’s Asia Cup 2024: ಶ್ರೀಲಂಕಾಗೆ ಒಲಿದ ಏಷ್ಯನ್ ಕಿರೀಟ: ಹರ್ಮನ್​ ಪಡೆಗೆ ನಿರಾಸೆ! ನಿನ್ನೆ ಮಧ್ಯಾಹ್ನದಿಂದ ಆಹಾರವಿಲ್ಲದೆ ಪ್ರತಿಭಟನೆ ಹಿನ್ನೆಲೆ ಆಪರೇಟರ್ ಸೆಂದಿಲ್ ಹಾಗೂ ಸುಂದರ್ ಸಿಂಗ್ ಅಸ್ವಸ್ಥಗೊಂಡಿದ್ದು, ಅಸ್ವಸ್ಥರನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೆಮೆಲ್ ‌ನೇಮಕಾತಿಯಲ್ಲಿ ಸ್ಥಳೀಯರಿಗೆ ಅನ್ಯಾಯ ಖಂಡಿಸಿ ಗುತ್ತಿಗೆ ಕಾರ್ಮಿಕರು ಪ್ರತಿಭಟನೆ ಕೈಗೊಂಡಿದ್ದರು. ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರನ್ನು ಬಿಟ್ಟು ಉತ್ತರ … Continue reading ಬೆಮೆಲ್ ಕಂಪನಿಯಲ್ಲಿ ತೀವ್ರಗೊಂಡ ಪ್ರೊಟೆಸ್ಟ್: ಇಬ್ಬರು ಕಾರ್ಮಿಕರು ಅಸ್ವಸ್ಥ!