ಪ್ರಜ್ವಲ್​ಗೆ ದೇವೇಗೌಡ ವಾರ್ನಿಂಗ್… ಕೂಡಲೇ ಪೊಲೀಸರಿಗೆ ಶರಣಾಗು ಎಂದ ಗೌಡ್ರು!

ಬೆಂಗಳೂರು:– ಪ್ರಜ್ವಲ್ ರೇವಣ್ಣಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರಿಗೆ ಬಹಿರಂಗ ಪತ್ರ ಬರೆದಿರುವ ದೇವೇಗೌಡ, ಕೂಡಲೇ ವಾಪಸ್ ಬೆಂಗಳೂರಿಗೆ ಬರುವಂತೆ ಮೊಮ್ಮನಿಗೆ ಖಡಕ್​ ಸಂದೇಶ ರವಾನಿಸಿದ್ದಾರೆ. ಪ್ರಜ್ವಲ್ ರೇವಣ್ಣ ನೀನು ಎಲ್ಲೇ ಇದ್ದರೂ ಬಂದು ಪೊಲೀಸರ ಮುಂದೆ ಶರಣಾಗು, ವಿಚಾರಣೆಯನ್ನು ಎದುರಿಸು. ಯಾವುದೇ ಮುಲಾಜಿಲ್ಲದೇ ಮರ್ಜಿಇಲ್ಲದೇ ಬಂದು ಶರಣಾಗು ಎಂದು ಪತ್ರದಲ್ಲಿ ಖಡಕ್ ಆಗಿ ಹೇಳಿದ್ದಾರೆ. ಹೊಸಕೋಟೆ: ವಿಜೃಂಭಣೆಯಿಂದ ನಡೆದ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ! ಇತ್ತೀಚೆಗಷ್ಟೇ ಅವರ ಚಿಕ್ಕಪ್ಪ ಎಚ್​ಡಿ ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿ … Continue reading ಪ್ರಜ್ವಲ್​ಗೆ ದೇವೇಗೌಡ ವಾರ್ನಿಂಗ್… ಕೂಡಲೇ ಪೊಲೀಸರಿಗೆ ಶರಣಾಗು ಎಂದ ಗೌಡ್ರು!