ಕಾವೇರಿ ವಿಷಯ ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ದೇವೇಗೌಡರು!

ಪಾಂಡವಪುರ:- ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಈ ಸಂಬಂಧ ಪಾಂಡವಪುರದ ಚಿನಕುರಳಿಯಲ್ಲಿ ಮಾತನಾಡಿ, ಕಾವೇರಿ ಉಳಿಸಲು ಅಷ್ಟು ಸುಲಭವಲ್ಲ. ಚೆಡ್ಡಿ ಮೆರವಣಿಗೆ ಮಾಡಿ ಕನ್ನಂಬಾಡಿ. ನಾನು ಎಷ್ಟು ದಿನ ಬದುಕುತ್ತಿರುತ್ತಿನಿ ಅಂತ ಗೊತ್ತಿಲ್ಲ. ಮೂರು ವರ್ಷ ಕಠಿಣ ಕಾಯಿಲೆ ಇತ್ತು. ನನ್ನ ಅಳಿಯ ಮಂಜುನಾಥ್ ಕಾಪಾಡಿದ್ದಾರೆ. ಕಿಡ್ನಿ ಫೇಲ್, ಶುಗರ್, ಬಿಪಿ ಎಲ್ಲಾ ಇದೆ ಆದ್ರೆ ಬದುಕಿರುವುದು ಹೆಚ್ಚು. ನಾಲ್ಕು ತಿಂಗಳಿಂದ ಹೋರಾಟ ಮಾಡ್ತಿದ್ದೇನೆ. ಅಂಬೇಡ್ಕರ್ ಜಯಂತಿ ದಿನವೇ ಸಂವಿಧಾನ ಶಿಲ್ಪಿಗೆ … Continue reading ಕಾವೇರಿ ವಿಷಯ ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ದೇವೇಗೌಡರು!