ವಿವಾದದ ನಡುವೆಯೂ ತಿಮ್ಮಪ್ಪನ ಲಡ್ಡುಗೆ ಭಾರೀ ಬೇಡಿಕೆ: ಒಂದೇ ದಿನಕ್ಕೆ ಮಾರಾಟವಾದದೆಷ್ಟು!?

ಅಮರಾವತಿ:- ವಿವಾದದ ನಡುವೆಯೂ ತಿಮ್ಮಪ್ಪನ ಮಹಾ ಪ್ರಸಾದ ಲಡ್ಡುಗೆ ಮತ್ತೆ ಬೇಡಿಕೆ ಹೆಚ್ಚಿದೆ. ಲಡ್ಡು ತಯಾರಿಯಲ್ಲಿ ಅಪಚಾರ ನಡೆದಿದೆ ಎಂಬ ಆರೋಪಗಳ ನಡುವೆಯೂ ತಿಮ್ಮಪ್ಪನ ಪ್ರಸಾದವನ್ನು ಪರಮವಿತ್ರ ಎಂದೇ ಭಕ್ತರು ಪರಿಗಣಿಸಿದ್ದಾರೆ. ಇದಕ್ಕೆ ಲಡ್ಡು ಮಾರಾಟದ ಲೆಕ್ಕವೇ ಸಾಕ್ಷಿಯಾಗಿದೆ. ಸೆ. 19 ರಂದು 3.69 ಲಕ್ಷ, 20 ರಂದು 3.16 ಲಕ್ಷ, 21 ರಂದು 3.66 ಲಕ್ಷ ಲಡ್ಡುಗಳನ್ನು ಟಿಟಿಡಿ ಮಾರಾಟ ಮಾಡಿದೆ ಸಮೃದ್ಧ ಭಾರತಕ್ಕಾಗಿ ನನ್ನ ಜೀವನ ಮುಡಿಪು: PM ಮೋದಿ! ಅಂದ ಹಾಗೇ, ಲಡ್ಡು … Continue reading ವಿವಾದದ ನಡುವೆಯೂ ತಿಮ್ಮಪ್ಪನ ಲಡ್ಡುಗೆ ಭಾರೀ ಬೇಡಿಕೆ: ಒಂದೇ ದಿನಕ್ಕೆ ಮಾರಾಟವಾದದೆಷ್ಟು!?