IPL 2024: ಪಂದ್ಯ ಸೋತರೂ RCB ಫ್ಯಾನ್ಸ್ ಮನಗೆದ್ದ ದಿನೇಶ್ ಕಾರ್ತಿಕ್!

ಪಂದ್ಯ ಸೋತರೂ SRH​​​ ಬೌಲರ್​ಗಳ ಎದೆ ನಡುಗಿಸಿದ ದಿನೇಶ್ ​ ಬ್ಯಾಟಿಂಗ್​ಗೆ RCB ಫ್ಯಾನ್ಸ್ ಫಿದಾ ಆಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲನ್ನಪ್ಪಿತು. ಮೊದಲು ಬ್ಯಾಟಿಂಗ್​ ಮಾಡಿದ ಹೈದರಾಬಾದ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತು. ಈ ಬೃಹತ್​ ಟಾರ್ಗೆಟ್ ಬೆನ್ನಟ್ಟಿದ ಆರ್​​ಸಿಬಿ ತಂಡವು ನಿಗದಿತ 20 ಓರವ್​ಗೆ 7 ವಿಕೆಟ್​​ ಗೆ 262 ರನ್​ ಗಳಿಸಿತು. ಈ ಮೂಲಕ 26 ರನ್​ ಗಳಿಂದ ಸೋಲನ್ನಪ್ಪಿತು. … Continue reading IPL 2024: ಪಂದ್ಯ ಸೋತರೂ RCB ಫ್ಯಾನ್ಸ್ ಮನಗೆದ್ದ ದಿನೇಶ್ ಕಾರ್ತಿಕ್!