Kalaburgi: ಸೆಂಟ್ರಲ್ ಜೈಲಿಗೆ ಉಪ ಲೋಕಾಯುಕ್ತರು ಭೇಟಿ, ಪರಿಶೀಲನೆ!
ಕಲಬುರಗಿ: ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ ವೀರಪ್ಪನವರು ಸೆಂಟ್ರಲ್ ಜೈಲಿಗೆ ಭೇಟಿ ನೀಡಿದ್ದಾರೆ.. ಪಬ್ಲಿಕ್ ನಲ್ಲೇ ಮಹಿಳೆ ಬಟ್ಟೆ ಹರಿದು ನೆರೆಮನೆಯವರಿಂದ ಹಲ್ಲೆ: ಕುಂದಾ ನಗರಿಯಲ್ಲಿ ಇದೆಂಥಾ ವಿಕೃತಿ! ಬೆಳ್ಳಂಬೆಳಗ್ಗೆ ಭೇಟಿ ನೀಡಿದ ಉಪಲೋಕಾಯುಕ್ತರು ಜೈಲಿನ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.. ಅಷ್ಟೇಅಲ್ಲ ಕೈದಿಗಳಿಂದ ನಡೆದ ಅಕ್ರಮ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಿದ್ದಾರೆ.. ಇದೇವೇಳೆ ಕೈದಿಗಳ ಜೊತೆಯೂ ಮಾತನಾಡಿ ಆಹಾರದ ಗುಣಮಟ್ಟವನ್ನ ಪರಿಶೀಲನೆ ನಡೆಸಿದ್ರು..
Copy and paste this URL into your WordPress site to embed
Copy and paste this code into your site to embed