ಮಗಳ ಸಾವಿನ ಖಿನ್ನತೆ ; ಶ್ರದ್ದಾವಾಕರ್‌ ತಂದೆಗೆ ಹೃದಯಾಘಾತ

ನವದೆಹಲಿ: ದೆಹಲಿಯ ಮೆಹ್ರೌಲಿಯಲ್ಲಿ ಬರ್ಬರವಾಗಿ ಹತ್ಯೆಗೊಳಗಾಗಿದ್ದ ಶ್ರದ್ದಾವಾಕರ್‌ ತಂದೆ ಮೃತಪಟ್ಟಿದ್ದಾರೆ. ಮಗಳ ಸಾವಿನ ಬಳಿಕ ಮಾನಸಿಕ ಖಿನ್ನತೆಗೊಳಗಾಗಿದ್ದ ವಿಕಾಸ್‌ ವಾಕರ್‌ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಮಹಾರಾಷ್ಟ್ರದ ಪಾಲ್ಘರ್‌ನ ವಸೈನಲ್ಲಿ ವಿಕಾಸ್‌ ವಾಕರ್‌ ಕೊನೆಯುಸಿರೆಳಿದ್ದಾರೆ.   ಛತ್ತೀಸ್‌ಘಡದ ಬಿಜಾಪುರ ಜಿಲ್ಲೆಯಲ್ಲಿ 31 ನಕ್ಸಲರ ಎನ್‌ಕೌಂಟರ್‌ ಕಳೆದ 2 ವರ್ಷಗಳ ಹಿಂದೆ ಲೀವ್‌ ಇನ್‌ ಸಂಗಾತಿಯಿಂದಲೇ ಶ್ರದ್ದಾ ಹತ್ಯೆಯಾಗಿದ್ದಳು. ಆ ಕೊಲೆ ಬಗ್ಗೆ ಇನ್ನೂ ಸಹ ವಿಚಾರಣೆ ನಡೆಯುತ್ತಲೇ ಇದೆ. ಕಳೆದ 2 ವರ್ಷಗಳಿಗೂ ಕಾಲ ಮಗಳಿಗೆ ನ್ಯಾಯ ಕೊಡಿಸಲು ಹೋರಾಡುತ್ತಿದ್ದ ವಿಕಾಶ್‌ ತಮ್ಮ … Continue reading ಮಗಳ ಸಾವಿನ ಖಿನ್ನತೆ ; ಶ್ರದ್ದಾವಾಕರ್‌ ತಂದೆಗೆ ಹೃದಯಾಘಾತ