Dengue Vaccine ರಾಜ್ಯದಲ್ಲಿ ಡೆಂಘೀ ಆರ್ಭಟ: ವ್ಯಾಕ್ಸೀನ್ ಕಂಡು ಹಿಡಿದ ಅಮೆರಿಕ, ಭಾರತಕ್ಕೆ ಬರೋದು ಯಾವಾಗ?

ಬೆಂಗಳೂರು: ಡೆಂಗ್ಯೂ ದಿನೇದಿನೇ ಆತಂಕ ಸೃಸ್ಟಿಸ್ತಿದೆ. ಬಿಬಿಎಂಪಿ ಕಮಿಷನರ್ ನಾನಾ ಕಸರತ್ತು ನಡೆಸುತ್ತಿದ್ರೂ ನಿಯಂತ್ರಣಕ್ಕೆ ಸಿಗ್ತಿಲ್ಲ ರಾಜ್ಯದಲ್ಲಿ ಡೆಂಘೀ ಡಂಗುರಕ್ಕೆ ಮಕ್ಕಳೇ ಮೈನ್ ಟಾರ್ಗೆಟ್ ಮೃತ್ಯು ಕೂಪದಿಂದ ಕಂದಮ್ಮಗಳನ್ನ ಕಾಪಾಡ್ತಾನಾ ಆ ರಕ್ಷಕ? ಕ್ಯಾಪಿಟಲ್ ಸಿಟಿಗೆ ಆ ಕಾವಲುಗಾರ ಕಾಲಿಡೋದು ಯಾವಾಗ? ಅಮೆರಿಕ, ಥಾಯ್ಲೆಂಡ್ ನಂತೆ ಭಾರತಕ್ಕೆ ಬರುತ್ತಾ ಡೆಂಘೀ ವ್ಯಾಕ್ಸೀನ್? ಡೆಂಘೀ ವ್ಯಾಕ್ಸಿನ್ ಗಾಗಿ ಬೇಡಿಕೆ ಹೆಚ್ಚಾಗಿದ್ದ ಬಗ್ಗೆ  ವೈದ್ಯರಿಂದ ಮಾಹಿತಿ ದೊರೆತಿದೆ. ಡೆಂಘೀ ವ್ಯಾಕ್ಸೀನ್ ಇಷ್ಟು ದಿನ ಡೆಂಘೀಗೆ ಯಾವುದೇ ವ್ಯಾಕ್ಸೀನ್ ಇರಲಿಲ್ಲ ಎರಡು … Continue reading Dengue Vaccine ರಾಜ್ಯದಲ್ಲಿ ಡೆಂಘೀ ಆರ್ಭಟ: ವ್ಯಾಕ್ಸೀನ್ ಕಂಡು ಹಿಡಿದ ಅಮೆರಿಕ, ಭಾರತಕ್ಕೆ ಬರೋದು ಯಾವಾಗ?