ರಾಜ್ಯದಲ್ಲಿ ಡೆಂಗ್ಯೂ ನರ್ತನ: ದಿನೇ ದಿನೇ ಹೆಚ್ಚಾಗುತ್ತಿರುವ ಕೇಸ್‌, ಇದಕ್ಕೆಲ್ಲಾ ಪರಿಹಾರ ಯಾವಾಗ?

ಬೆಂಗಳೂರು: ಮಳೆರಾಯನ ಆಗಮನದಿಂದ ಮನಸ್ಸು ಖುಷಿಯಿಂದ ಕುಣಿದಾಡುವುದು ಸಹಜ. ಆದರೆ ವರುಣನ ಬರುವಿಕೆಯೊಂದಿಗೆ ಸೊಳ್ಳೆಗಳು ಜೊತೆಯಾಗಿಯೇ ಬರುತ್ತವೆ. ಮಳೆಗಾಲದಲ್ಲಿ ಸೊಳ್ಳೆಗಳಿಂದ ಮಲೇರಿಯಾ, ಡೆಂಗ್ಯೂ, ಚಿಕನ್‌ ಗುನ್ಯಾ ಸೇರಿದಂತೆ ಹಲವು ರೋಗಗಳು ಹರಡುತ್ತವೆ. ಇತ್ತೀಚಿಗೆ ಕರ್ನಾಟಕದಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿವೆ. ಅದ್ರಲ್ಲೂ ಒಂದೇ ದಿನ 100 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ.. Breaking News: ಬೆಂಗಳೂರಿನಲ್ಲಿ ಡೆಂಗ್ಯೂ ಜೊತೆ ಝಿಕಾ ವೈರಸ್ ಆತಂಕ! ಯೆಸ್.. ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಈ ವರ್ಷ ದಾಖಲಾದ … Continue reading ರಾಜ್ಯದಲ್ಲಿ ಡೆಂಗ್ಯೂ ನರ್ತನ: ದಿನೇ ದಿನೇ ಹೆಚ್ಚಾಗುತ್ತಿರುವ ಕೇಸ್‌, ಇದಕ್ಕೆಲ್ಲಾ ಪರಿಹಾರ ಯಾವಾಗ?